Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I
ಸೂರ್ಯಗಗನ

I ಏ.21ರಂದು ಹರಗುವಳ್ಳಿಯ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನ ಉದ್ಘಾಟನೆ I 

I ಏ.21ರಂದು ಹರಗುವಳ್ಳಿಯ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನ ಉದ್ಘಾಟನೆ I  ಶಿಕಾರಿಪುರ : ತಾಲೂಕು ಹರಗುವಳ್ಳಿ ಗ್ರಾಮ ದೇವತೆಯಯಾದ ಶ್ರೀ ದುರ್ಗಾ ದೇವಿಯ ನೂತನ ದೇವಸ್ಥಾನದ ಪ್ರವೇಶ. ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸರೋಹಣ, ಧರ್ಮ ಸಭಾ ಕಾರ್ಯಕ್ರಮವು ಏ.21 ಮಂಗಳವಾರ ದಿಂದ…

I ಏ.21ರಂದು ಹರಗುವಳ್ಳಿಯ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನ ಉದ್ಘಾಟನೆ I 

ಶಿಕಾರಿಪುರ : ತಾಲೂಕು ಹರಗುವಳ್ಳಿ ಗ್ರಾಮ ದೇವತೆಯಯಾದ ಶ್ರೀ ದುರ್ಗಾ ದೇವಿಯ ನೂತನ ದೇವಸ್ಥಾನದ ಪ್ರವೇಶ. ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸರೋಹಣ, ಧರ್ಮ ಸಭಾ ಕಾರ್ಯಕ್ರಮವು ಏ.21 ಮಂಗಳವಾರ ದಿಂದ ದಿನಾಂಕ 23 -04-2026 ನೇ ಗುರುವಾರ ದವರೆಗೆ ನಡೆಯುವುದು ಧರ್ಮ ಸಭೆ ಕಾರ್ಯಕ್ರಮವು ಶ್ರೀ ಷ!!ಬ್ರ! ಶ್ರೀ !ಶಿವಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಕಬ್ಬಿನಕಂತಿ ಮಠ ರಟ್ಟೀಹಳ್ಳಿ, ಶ್ರೀ ಷ!!ಬ್ರ! ಶ್ರೀ ! ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮಿಗಳು ಮಣಕೂರು, ಶ್ರೀ ಮ. ನಿ.ಪ್ರ. ಡಾ!! ಮಹಾಂತ ಮಹಾ ಸ್ವಾಮಿಗಳು ಜಡೆ, ಶ್ರೀ ಷ!!ಬ್ರ!! ಶ್ರೀ ರೇವಣ ಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಕಡೆ ನಂದಿಹಳ್ಳಿ, ಶ್ರೀ ಷ!!ಬ್ರ!! ಗುರು ನೀಲಕಂಠ ಶಿವಾಚಾರ್ಯ ಮಹಾ ಸ್ವಾಮಿಗಳು ಬಳಸೋಡು ಇವರುಗಳ ದಿವ್ಯ ಸಾನಿಧ್ಯದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆ ಯೊಂದಿಗೆ ನೆರೆವೇರಿಸಲಾಗುವುದು

ಈ ಒಂದು ಕಾರ್ಯದಲ್ಲಿ ನಯನ ಸಂಗಡಿಗರಿಂದ ಪ್ರಾರ್ಥನೆಯು ಹಾಗೂ ಎಸ್ ಎನ್ ಪ್ರಕಾಶ್ ಕಾರ್ಯದರ್ಶಿ ಸ್ವಾಗತವನ್ನು ಮಾಡಲಿದ್ದು ಅಧ್ಯಕ್ಷತೆಯನ್ನು ಆರ್ ಸಂಗಪ್ಪ ವಹಿಸಲಿದ್ದು ಕಾರ್ಯಕ್ರಮ ವನ್ನು ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ,

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ , ಬಿ ವೈ ರಾಘವೇಂದ್ರ ಲೋಕ ಸಭಾ ಸದಸ್ಯರು, ಬಿ ವೈ ವಿಜಯೇಂದ್ರ ಶಾಸಕರು ಬಿಜೆಪಿ ರಾಜ್ಯಧಕ್ಷರು ಎಸ್ ಪಿ ನಾಗರಾಜ ಗೌಡ್ರು ಕೆ ಎಸ್ ಗುರುಮೂರ್ತಿ ಈರೇಶ್ ಎನ್ ವಿ,ಹುಲ್ಮರ್ ಮಹೇಶ್ , ಗೋಣಿ ಮಾಲತೇಶ್ ಗೋಣಿ ಪ್ರಕಾಶ್, ಎಂ ದಿನೇಶ್, ಎಂ ಪಿ ನಾಗರಾಜ್, ಮಂಜಮ್ಮ ಶಿವಪ್ಪ, ,ರವಿಕುಮಾರ್ ಎಚ್ ಸಿ, ನವೀನ್ ಕುಮಾರ್, ಭಾಗವಹಿಸುವರು ಶಾಂತವೀರಪ್ಪ ಎಚ್ ಕಾರ್ಯಕ್ರಮ ನಿರೂಪಿದರೆ ರವಿಕುಮಾರ್ ವಂದಿಸುವರು

ಏ. 23 ನೇ ಗುರುವಾದಂದು ರಾತ್ರಿ 8 ಗಂಟೆಗೆ ಶ್ರೀ ಗುರು ಮಲ್ಲಿಕಾರ್ಜುನ ಕಲಾ ನಾಟಕ ಸಂಘ. ಕಲ್ಲೂರು ಇವರಿಂದ ಕುಂಟ ಕೋಣ ಮೂಕ ಜಾಣ ಎಂಬ ಸುಂದರವಾದ ಹಾಸ್ಯ ಭರಿತ ನಾಟಕವನ್ನು ಆಯೋಜಿಸಲಾಗಿದ್ದು ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಬೇಕಾಗಿ ಶ್ರೀ ಸಿದ್ಧ ರಾಮೇಶ್ವರ ಸೇವಾ ಸಮಿತಿಯು ಕೋರಿದೆ

Gara Srinivas

Gara Srinivas

Leave a comment

error: Content is protected !!