September 23, 2026

I ಕಾರ್ಮಿಕ ಸಂಘದ I ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ I ಮಮತಾ ರೆಡ್ಡಿ I

0
ಮಮತಾ ರೆಡ್ಡಿ

I ಕಾರ್ಮಿಕ ಸಂಘದ I ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ I ಮಮತಾ ರೆಡ್ಡಿ I

ಶಿವಮೊಗ್ಗ: ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಮತಾ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಮಸ್ಯೆ ಪರಿಹಾರ ಹಾಗೂ ಸಂಘಟನೆಯನ್ನು ಶಕ್ತಿಯಾಗಿ ಕಟ್ಟಿ ಸಂಘಟನೆಗೆ ಬಲ ತುಂಬಿ ಎಂದು ಸಂಘಟನೆ ಗೌರವ ಅಧ್ಯಕ್ಷ ಕುಪೇಂದ್ರ ಆಯನೂರು, ರಾಜ್ಯ ಅಧ್ಯಕ್ಷ  ಪ್ರದೀಪ್‌ ಹೊನ್ನಪ್ಪ ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!