I ಸಾಮಾಜಿಕ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ I ಯುವ ಮುಂದಾಳು ಕಟ್ಟೆ ಪ್ರವೀಣ್ I
ತೀರ್ಥಹಳ್ಳಿ : ಇಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಪದ್ಯಾವಳಿ ಜರುಗಿತು . ಈ ಸಂದರ್ಭದಲ್ಲಿ ಗರ್ತಿಕೆರೆ ಹೊಸನಗರ ತಾಲೂಕು ಈ ಕ್ರೀಡಾಕೂಟದಲ್ಲಿ ಶ್ರೀ ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಪರಮಪೂಜ್ಯ ಮಹಾಸ್ವಾಮೀಜಿ ಅವರು ಯುವ ಮುಂದಾಳು, ಸಮಾಜಮುಖಿ ಕಟ್ಟೆ ಪ್ರವೀಣ್ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ನೀಡಿ ಹಾರೈಸಿದರು,
. ಕಾರ್ಯಕ್ರಮದಲ್ಲಿ ಪಂದ್ಯಾವಳಿಯ ಆಯೋಜಕರು, ಗ್ರಾಮವಾಸಿಗಳು ಉಪಸ್ಥಿತರಿದ್ದರು,
