Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್ I

I ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್ I ಬೆಂಗಳೂರು: ನಟೋರಿಯಸ್ ಡಾನ್ ವಿಲ್ಸನ್ ಗಾರ್ಡನ್ ನಾಗನಿಗೆ (Wilson Garden Naga) ನ್ಯಾಯಾಲಯ ಜಾಮೀನು ನೀಡಿದೆ, ನಾಗನಿಗೆ ಜಾಮೀನು ಸಿಗುತ್ತಿದ್ದಂತೆ ಆತನ ಸಹಚರರು ಸಂಭ್ರಮಿಸಿದ್ದಾರೆ,…

I ಬೆಂಗ್ಳೂರಿನ ಡಾನ್ ವಿಲ್ಸನ್ ಗಾರ್ಡನ್ ನಾಗ ರೀಲೀಸ್ I ಭೂಗತ ಲೋಕದಲ್ಲಿ ಗರಿಗೆದರಿದ ರೌಂಡ್ಸ್ I

ಬೆಂಗಳೂರು: ನಟೋರಿಯಸ್ ಡಾನ್ ವಿಲ್ಸನ್ ಗಾರ್ಡನ್ ನಾಗನಿಗೆ (Wilson Garden Naga) ನ್ಯಾಯಾಲಯ ಜಾಮೀನು ನೀಡಿದೆ, ನಾಗನಿಗೆ ಜಾಮೀನು ಸಿಗುತ್ತಿದ್ದಂತೆ ಆತನ ಸಹಚರರು ಸಂಭ್ರಮಿಸಿದ್ದಾರೆ, ಕೆಲವರು ಸನ್ಮಾನಿಸಲು ಸಜ್ಜಾಗಿದ್ದಾರೆ ಎನ್ನುವ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ,

   ಇನ್ನೂ ವಿಲ್ಸನ್ ಗಾರ್ಡನ್ ನಾಗನ ಎಂಟ್ರಿಗೆ ಮತ್ತೊಂದು ಸುತ್ತು ಭೂಗತಲೋಕದಲ್ಲಿ ಚಟುವಟಿಕೆಗಳು ಗರಿಗೆದರಿದೆ, ಸೈಲೆಂಟ್ ಸುನೀಲನೇ ಡೆಡ್ಲಿ ವಿರೋಧಿಯಾಗಿರುವ ಕಾರಣಕ್ಕಾಗಿ ಇವರಿಬ್ಬರ ನಡುವಿನ ಕೋಲ್ಡ್ ವಾರ್, ಯಾಮಾರಿದರೆ ಹಾಟ್ ವಾರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಅವರವರ ಸಹಚರರು ಕೂಡ ಗುಮಾನಿಯ ಮೇಲೆ ಓಡಾಡುವಂತಹ ಪರಿಸ್ಥಿತಿ ಸೃಷ್ಟಿ ಆಗಿರುವ ಮಾತ್ರದಲ್ಲಿ ಶಿವಮೊಗ್ಗದ ಮೂಲದವನೊಬ್ಬ ಸೈಲೆಂಟ್ ಸುನೀಲನ ಜೊತೆಗೆ ಗುರುತಿಸಿಕೊಂಡ ಗುಮಾನಿನಲ್ಲಿ ಓಡಾಡಿಕೊಂಡಿರುವ ವಾಸ್ತವವಿದೆ,

   ಏನೇ ಆಗಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಎಲ್ಲಾ ಸಿಂಡಿಕೇಟ್ ಗಳ ಕಪ್ಪು ನೆರಳನ್ನು ಬಳುವಳಿಯಾಗಿ ಹೊತ್ತು ತಂದಿರುವ ಕೀರ್ತಿ ಇದೇ ಶಿವಮೊಗ್ಗದ ವೈಟ್ ಕಾಲರ್ ಗೆ ಸೇರಿದ್ದಾಗಿದೆ, ಭೂಗತ ಲೋಕ ಎನ್ನುವುದೇ ಹೀಗೆ ತನ್ನ ರಕ್ಷಣೆಯ ಕಾಪಿಟ್ಟುಕೊಳ್ಳುವುದಕ್ಕೆ ಇನ್ನೋರ್ವರ ಬಲಿ ಅನಿವಾರ್ಯ ಎನ್ನುವಂತೆ ಚಟುವಟಿಕೆ ಕಟ್ಟಿಕೊಳ್ಳುವ ಈ ಮಾನಸೀಕತೆಯಲ್ಲಿ ಬೀದಿ ಹೆಣದ ಹರಣ ಆಗುವುದು ಮಾತ್ರ ಎಲಿಮೆಂಟರಿ ಕಯ್ಯಾಲಿಯ ಪೇಚಿಗೆ ಬಿದ್ದ ಯುವಕರು ಮಾತ್ರವಾಗಿದೆ.

Gara Srinivas

Gara Srinivas

Leave a comment

error: Content is protected !!