I ಸಮರ್ಥ ಎಂಟರ್ ಪ್ರೈಸಸ್ ನಿಂದ I ಪತ್ರಿಕಾ ವಿತರಕರಿಗೆ ಜರ್ಕಿನ್ I ಶಾಲಾ ಮಕ್ಕಳಿಗೆ ಬ್ಯಾಗ್ ಉಚಿತ ವಿತರಣೆ I
ಶಿವಮೊಗ್ಗ : ಪತ್ರಿಕಾ ವಿತರಕರಿಗೆ ಜರ್ಕಿನ್ ಹಾಗೂ ಶಾಲಾ ಮಕ್ಕಳಿಗೆ ಬ್ಯಾಗ್ ಉಚಿತ ವಿತರಿಸಲಾಯಿತು ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಸಮರ್ಥ ಎಂಟರ್ ಪ್ರೈಸಸ್ ವತಿಯಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪತ್ರಿಕಾ ವಿತರಕರಿಗೆ ಉಚಿತ ಜರ್ಕಿನ್ ಹಾಗೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ನೀಡಲಾಯಿತು
ಈ ಸಂದರ್ಭದಲ್ಲಿ ಹರೀಶ್ ಬಾಬು, ಶಾರದ , ಸಮರ್ಥ, ಪ್ರೀತಮ್, ಅಬ್ದುಲ್ ಜಬ್ಬಾರ್, ಪತ್ರಿಕಾ ವಿತರಕರ ಜಿಲ್ಲಾಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು ಜಿ, ಪ್ರಧಾನ ಕಾರ್ಯದರ್ಶಿ ನಜೀರ್, ಪಾರ್ತಿ ಬನ್ , ದುರ್ಗೋಜಿ, ಪ್ರಶಾಂತ, ಇನ್ನು ಮುಂತಾದವರು ಭಾಗವಹಿಸಿದ್ದರು,

