I ಎಸ್ಪಿ ನಿಖಿಲ್‌ರವರೇ I ನಿಮಗೊಂದು ಬಹಿರಂಗ ಪತ್ರ I
ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಎಸ್ಪಿ ನಿಖಿಲ್‌ರವರೇ I ನಿಮಗೊಂದು ಬಹಿರಂಗ ಪತ್ರ I ಹೋರಾಟದ ನಗರಿ ಮಲೆನಾಡಿನ ಹೆಬ್ಬಾಗಿಲಿಗೆ, ವರ್ಗಾವಣೆಗೊಂಡು ಬಂದ ಅದೆಷ್ಟೋ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿ ಚರಿತ್ರೆಯು ಮಾಡಿದ್ದಾರೆ, ಬಾನಗಡಿ ಎಬ್ಬಿಸಿ ಕೋಟಿ ಕಂತೆಗಳ ಕಾಸಿನಲಿ ದುಂಡಗಾಗಿಯೂ ಇದ್ದಾರೆ,…