I ನೀವು ಸಾಮಾನ್ಯರಲ್ಲ I
ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ನೀವು ಸಾಮಾನ್ಯರಲ್ಲ I ನೀವೆನು ಸಾಧಾರಣರಲ್ಲ ಗೊತ್ತೇ..? ನಿಮ್ಮೊಳಗಿನ ತಾಕತ್ತಿನ ಬುತ್ತಿ ತೆರೆಯಬೇಕಷ್ಟೆ, ಪ್ರೌಡಿಮೆ, ಪ್ರಬುದ್ದತೆ ಪ್ರಸ್ತುತಪಡಿಸಬೇಕಷ್ಟೆ, ನೀವ್ಯಾಕೆ ಗುಂಪಿನ ಸಂದಿಯಲ್ಲಿ ಕಾಣದಾಗಿದ್ದೀರಿ, ಒಳದನಿ ಹೇಳುತ್ತಲೇ ಇದೆ ಆಲಿಸುತ್ತಿಲ್ಲವಷ್ಟೇ..? ವೇಗದ ಮೊದಲ ಹೆಜ್ಜೆಯನ್ನೇ ಕಟ್ಟಿ ಹಾಕಿದ್ದೀರಿ, ಮುಜುಗರವೇಕೆ..?…