September 23, 2026

I ರಾಜ್ಯಮಟ್ಟಕ್ಕೆ ಆಯ್ಕೆಯಾದ I ಕುಸ್ತಿಪಟು ಮಂಡೆನಕೊಪ್ಪದ ನಿರಂಜನ್ I ಗ್ರಾಮಸ್ಥರಿಂದ ಅಭಿನಂದನೆ I

0
IMG_20251104_201939_856

I ರಾಜ್ಯಮಟ್ಟಕ್ಕೆ ಆಯ್ಕೆಯಾದ I ಕುಸ್ತಿಪಟು ಮಂಡೆನಕೊಪ್ಪದ ನಿರಂಜನ್ I ಗ್ರಾಮಸ್ಥರಿಂದ ಅಭಿನಂದನೆ I

ಶಿವಮೊಗ್ಗ : 14 ಮತ್ತು 17 ವರ್ಷ ವಯೊಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಫ್ರೀಸ್ಟೈಲ್ (48kg) ಕುಸ್ತಿ ಪಂದ್ಯಾವಳಿಯಲ್ಲಿ ಮಂಡೆನಕೊಪ್ಪ ಗ್ರಾಮದ ನಿರಂಜನ .ಜೆ ಅವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ,

ಈ ಆಯ್ಕೆಗೆ ಗ್ರಾಮಸ್ಥರು ಹಾಗೂ ಸ್ನೇಹ ಬಳಗ ಈ ಮುಖೇನ ಅಭಿನಂದಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!