September 22, 2026

I ನಗರದಲ್ಲಿ ಕರವೇ ಜನಮನ ಸಂಘಟನೆ ಅಸ್ತಿತ್ವಕ್ಕೆ I ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ I 

0
IMG-20251212-WA0026

I ನಗರದಲ್ಲಿ ಕರವೇ ಜನಮನ ಸಂಘಟನೆ ಅಸ್ತಿತ್ವಕ್ಕೆ I ನೂತನ ರಾಜ್ಯ ಪದಾಧಿಕಾರಿಗಳ ಆಯ್ಕೆ I 

ಶಿವಮೊಗ್ಗ : “ಕರ್ನಾಟಕ ರಕ್ಷಣಾ ವೇದಿಕೆ ಜನಮನ” ಎಂಬುವ ರಾಜ್ಯ ಕನ್ನಡಪರ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ,

ಈ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಈ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷರಾಗಿ ಜನಾರ್ದನ್ ಶಾಲಿಯಾನ. ಕೆ. ಪ್ರಧಾನ ಕಾರ್ಯದರ್ಶಿಯಾಗಿ ಏನ್ ಮಾಲತೇಶ್ ಖಜಾಂಚಿಯಾಗಿ ಸಿದ್ದಣ್ಣನವರು. ಉಪಾಧ್ಯಕ್ಷರಾಗಿ ಯಶವಂತ್, ಎಸ್. ಸಂಘಟನೆ ಅಧ್ಯಕ್ಷರಾಗಿ ಅರುಣ್ ಕುಮಾರ್ ಎಂ. ಹಾಗೂ ಜಿಲ್ಲಾಧ್ಯಕ್ಷರಾಗಿ ಪ್ರಫುಲಚಂದ್ರ ಎಚ್. ಪ್ರಧಾನ ಕಾರ್ಯದರ್ಶಿಯಾಗಿ ರಾಮು ಜಿ. ಉಪಾಧ್ಯಕ್ಷರಾಗಿ ಮಂಜುನಾಥ್ ಎ.ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಲತೇಶ್ ಎನ್.

ಸಂಘಟನೆ ಅಧ್ಯಕ್ಷರಾಗಿ ಸಂಗಮೇಶ್ ಈ. ಸಹ ಕಾರ್ಯದರ್ಶಿಯಾಗಿ ಯೋಗೇಶ್ ಎಲ್. ಗೌರವಾಧ್ಯಕ್ಷರಾಗಿ ಅಶೋಕ್ ಎಸ್,ಆರ್. ಹಾಗೂ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷರಾಗಿ ಸುಮಾ ಕೆ ಎಸ್. ಗೌರವಾಧ್ಯಕ್ಷರಾಗಿ ಡಾಕ್ಟರ್ ವೀಣಾ ಮೇಡಂ ಎಚ್. ಕಾರ್ಯದರ್ಶಿಯಾಗಿ ಪುಷ್ಪ ಒಡೆಯರ್

ನಗರಾಧ್ಯಕ್ಷರಾಗಿ ರಾಮಣ್ಣ ರಾಗಿಗುಡ್ಡ. ಸಂಘಟನೆ ಅಧ್ಯಕ್ಷರಾಗಿ ಮಂಜು ನಾಯಕ್ ಎಸ್. ಪ್ರಧಾನ ಕಾರ್ಯದರ್ಶಿಯಾಗಿ ಪಾರ್ಥಿಬನ್ ಪಿ. ಉಪಾಧ್ಯಕ್ಷರಾಗಿ ಮನು ಕುಮಾರ್ ಎಂ ಸಹ ಕಾರ್ಯದರ್ಶಿಯಾಗಿ ಪ್ರೇಮ್ ಕುಮಾರ್ ಎಂ. ಗೌರವಾಧ್ಯಕ್ಷರಾಗಿ ರಾಮು ಎಚ್ ರವರನ್ನು ಈ ಒಂದು ಸಂಘಟನೆಗೆ ಆತ್ಮೀಯವಾಗಿ ಸೇರ್ಪಡೆಗೊಳಿಸಲಾಯಿತು, ಎಂದು ಈ ಮುಖೇನ ತಿಳಿಸಲಾಗಿದೆ,

Leave a Reply

Your email address will not be published. Required fields are marked *

error: Content is protected !!