I ಡಿ.ಕೆ. ಶಿವಕುಮಾರ್ ಅವರಿಗೆ I ಅಭಿನಂದನೆ ಸಲ್ಲಿಸಿದ ಎಂ.ಶ್ರೀಕಾಂತ್ I
ಬೆಂಗಳೂರು : ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಎಂ.ಶ್ರೀಕಾಂತ್ ಅಭಿನಂದನೆಗಳನ್ನು ಸಲ್ಲಿಸಿದರು,
ಈ ಸಂದರ್ಭದಲ್ಲಿ ಎಮ್.ಎ.ಡಿ.ಬಿ ಹಾಗೂ ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ. ಮಂಜುನಾಥ್ ಗೌಡ ರವರು ಉಪಸ್ಥಿತರಿದ್ದರು

