Monday, 2 November 2026 — Suryagagana
02:10 PM
ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I
ಸೂರ್ಯಗಗನ

I ಜಾನಪದ ನೆಲಮೂಲದ ಕಲೆ I ಶ್ರೀರಂಜನಿ ದತ್ತಾತ್ರಿ I

I ಜಾನಪದ ನೆಲಮೂಲದ ಕಲೆ I ಶ್ರೀರಂಜನಿ ದತ್ತಾತ್ರಿ I ಶಿವಮೊಗ್ಗ: ಜಾನಪದ – ಜನಪದ ಕಲೆ” ಎಂಬುದು ಮಣ್ಣಿನ ವಾಸನೆ ಸಾರುವ ನಿತ್ಯ ನೂತನ ಪ್ರಾಕಾರವಾಗಿದೆ ಎಂದು ಕಾಸ್ಮೋ ಕ್ಲಬ್‌ನ ಮಿತ್ರೆ ಬಳಗದ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಹೇಳಿದರು. “ಜಾನಪದ…

I ಜಾನಪದ ನೆಲಮೂಲದ ಕಲೆ I ಶ್ರೀರಂಜನಿ ದತ್ತಾತ್ರಿ I

ಶಿವಮೊಗ್ಗ: ಜಾನಪದ – ಜನಪದ ಕಲೆ” ಎಂಬುದು ಮಣ್ಣಿನ ವಾಸನೆ ಸಾರುವ ನಿತ್ಯ ನೂತನ ಪ್ರಾಕಾರವಾಗಿದೆ ಎಂದು ಕಾಸ್ಮೋ ಕ್ಲಬ್‌ನ ಮಿತ್ರೆ ಬಳಗದ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಹೇಳಿದರು. “ಜಾನಪದ – ಮಹತ್ವ, ಸರಳ ವಾಧ್ಯಗಳನ್ನು ಬಳಸಿ ಜಾನಪದ ಗೀತೆ ಹಾಡುವ ಕಲೆ”  ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,  ಕೈಯಲ್ಲಿ ದುಡಿ, ತಮಟೆ, ಗೆಜ್ಜೆ, ತಾಳ ಇದ್ದರೆ ಸಾಕು ಕಂಠದಿ ರಾಗ ಹೊರಹೊಮ್ಮುವುದು, ಯಾವುದೇ ಆಡಂಬರ ಇವರಲ್ಲಿ ಇಲ್ಲ, ಮನಸು ಗೆಲ್ಲುವ ಕಲೆ ಇವರಲಿ ಮೇಳೈಸಿದೆ ನೋಡಬನ್ನಿರೆಲ್ಲ, ಸಹಸ್ರ ವರುಷ ಉರುಳಿದರು ಮರೆಯಾಗದ ಈ ಸೊಗಸು, ಮೂಲಕಲೆಯ ಬೇರನ್ನು ಉಳಿಸಿ ನೆನಪಿಸೋ ಈ ಸೊಗಸು, ನಮಿಸೋಣ ಎಂದು ಹೇಳಿದರು.

ಜನಪದ ಪ್ರಾಕಾರದಲ್ಲಿ ಕರ್ನಾಟಕ  ಜಾನಪದ ಪ್ರಕಾರಗಳು ಶ್ರೀಮಂತವಾದವು. ಅವುಗಳನ್ನು ಸಾಹಿತ್ಯ, ಕಲೆ, ನೃತ್ಯ, ಆಚಣೆ ಇತ್ಯಾದಿಗಳಾಗಿ ವಿಂಗಡಿಸಬಹುದು. ಜನಪದ ಗೀತೆಗಳಲ್ಲಿ: ಕಂಸಾಳೆ, ಗೀಗಿ, ಕೋಲಾಟ, ರಾಗಿ ಬೀಸೋದು, ಸುಗ್ಗಿ ಇತ್ಯಾದಿ ಪದಗಳಾದರೆ.  ಜನಪದ ನೃತ್ಯಗಳಲ್ಲಿ: ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಕಸ್ತೂರಿ ನೃತ್ಯ, ಕೋಲಾಟ ಇತ್ಯಾದಿಗಳು. ಜನಪದ ಸಾಹಿತ್ಯದಲ್ಲಿ ಗಾದೆ, ಒಗಟು, ಕಥೆ, ಹಂತಿಪದಗಳಾದರೆ, ನಂಬಿಕೆ, ಆಚರಣೆಗಳಲ್ಲಿ ಹರಿದುಬಂದ ಜನಪದ ವೈವಿಧ್ಯ ಊಹೆಗೂ ನಿಲುಕದ್ದು ಎಂದು ಶ್ರೀ. ಸಂತೋಷ್, ರಂಗಬೆಳಕು ತಂಡದ ಕಲಾವಿದರು ಜನಪದ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು.
ಜನಪದ  ಕಲಾವಿದರಾದ  ಸಂತೋಷ್, ಉಮೇಶ್, ಚೈತ್ರ, ಭಾಸ್ಕರ್ ಇವರುಗಳು ಒಟ್ಟಾಗಿ ವಿವಿಧ ಜಾನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.

ಕಾರ್ಯದರ್ಶಿ ದೀಪಾ ಶ್ರೀನಿವಾಸ್ ನಿರೂಪಿಸಿದರು. ಉಪಾಧ್ಯಕ್ಷೆ ಸುನಿತಾ ಅರುಣ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಖಜಾಂಚಿ ವೀಣಾಹರ್ಷ ಎಲ್ಲರನ್ನು ಸ್ವಾಗತಿಸಿದರು. ಸಹಕಾರ್ಯದರ್ಶಿ ಹೇಮಾಸತೀಶ್ ವಂದನಾರ್ಪಣೆ ನೆರವೇರಿಸಿದರು. ಶುಭಂನ ಉದಯ್ ಕಡಂಬ ಉಪಸ್ತಿತರಿದ್ದರು.  ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಆಗಮಿಸಿದ್ದ ಜನಪದ ಕಲಾವಿದರನ್ನು ಆತ್ಮೀಯವಾಗಿ ಗೌರವಿಸಲಾಯಿತು.

Gara

Gara

Leave a comment

error: Content is protected !!