September 24, 2026

I ಗುರುಭವನ ನಿರ್ಮಾಣಕ್ಕೆ I ಭೂಮಿಪೂಜೆ ನೆರವೇರಿಸಿದ I ಸಚಿವ ಮಧು ಬಂಗಾರಪ್ಪ I

0
IMG-20250708-WA0019

I ಗುರುಭವನ ನಿರ್ಮಾಣಕ್ಕೆ I ಭೂಮಿಪೂಜೆ ನೆರವೇರಿಸಿದ I ಸಚಿವ ಮಧು ಬಂಗಾರಪ್ಪ I

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ನೂತನವಾಗಿ ಸುಮಾರು 99.85 ಲಕ್ಷ ರುಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ “ಗುರುಭವನ”ದ ಭೂಮಿಪೂಜೆಯನ್ನು ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪನವರು ನೆರವೇರಿಸಿದರು,

ಈ ವೇಳೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹಾಂತೇಶ್ ಎಸ್ ಕೌಜಲಗಿ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ಗಣ್ಯರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!