September 23, 2026

I ರಾಜ್ಯದಲ್ಲಿ ಬರದ ಛಾಯೆ ‘ಪತ್ರಿಕಾ ದಸರಾ’ ಆಚರಿಸದಿರಲು I ಪಾಲಿಕೆ ಆಯುಕ್ತರಿಗೆ I ಕೆಯುಡಬ್ಲ್ಯೂಜೆ ಶಿವಮೊಗ್ಗ ಘಟಕದಿಂದ ಮನವಿ I

0
IMG_20260923_125838492 (1)

I ರಾಜ್ಯದಲ್ಲಿ ಬರದ ಛಾಯೆ ‘ಪತ್ರಿಕಾ ದಸರಾ’ ಆಚರಿಸದಿರಲು I ಪಾಲಿಕೆ ಆಯುಕ್ತರಿಗೆ I ಕೆಯುಡಬ್ಲ್ಯೂಜೆ ಶಿವಮೊಗ್ಗ ಘಟಕದಿಂದ ಮನವಿ I

ಶಿವಮೊಗ್ಗ : ನಾಡಿನ ಪ್ರಸಿದ್ದ ಶಿವಮೊಗ್ಗ ದಸರಾ ಸಂಭ್ರಮದಲ್ಲಿ ಈ ಭಾರಿ ಬರದ ಛಾಯೇ ಇರುವುದರಿಂದ “ಪತ್ರಿಕಾ ದಸರಾ” ಕಾರ್ಯಕ್ರಮ ಆಯೋಜಿಸಬಾರದು ಎಂದು ಕೆಯುಡಬ್ಲ್ಯೂಜೆ ಶಿವಮೊಗ್ಗ ಘಟಕದ ವತಿಯಿಂದ ಮಹಾನಗರ ಪಾಲಿಕೆ ಆಯಕ್ತರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Spread the love

Leave a Reply

Your email address will not be published. Required fields are marked *

error: Content is protected !!