September 26, 2026

I ರಸ್ತೆ ಗುಂಡಿಗಳನ್ನು ಮುಚ್ಚಿದ I ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕ I

0
ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕ

I ರಸ್ತೆ ಗುಂಡಿಗಳನ್ನು ಮುಚ್ಚಿದ I ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕ I

ಶಿವಮೊಗ್ಗ: ಆಲ್ಕೋಳದಲ್ಲಿ ದಾರಿ ಮಧ್ಯದಲ್ಲಿ ಹಳ್ಳ ಗುಂಡಿಗಳು ಉಂಟಾಗಿದ್ದವು. ಆದರೂ ಸಹ ಯಾರು ಆ ಒಂದು ಹಳ್ಳ ಗುಂಡಿಗಳನ್ನು ಸರಿಪಡಿಸಿಲ್ಲ ಆದರೆ ಸಮೃದ್ಧಿ ಘಟಕದ ಅಧ್ಯಕ್ಷರು ತೀರ್ಮಾನಿಸಿ ಈ ಹಳ್ಳ ಗುಂಡಿಗಳನ್ನು ಸರಿಪಡಿಸಲೇಬೇಕು ಎಂದು ನಿಶ್ಚಯಿಸಿ ದಾರಿಯಲ್ಲಿ ಉಂಟಾಗಿರುವ ಸರಿಪಡಿಸಿದ್ದಾರೆ.

ಆ ಒಂದು ಹಳ್ಳಗುಂಡಿಗಳಿಂದ ದಾರಿ ಹೊಕರಿಗೆ, ಆಟೋ ಚಾಲಕರಿಗೆ ಮತ್ತು ಸಾಮಾನ್ಯ ಜನತೆಗೆ ತುಂಬಾ ಕಷ್ಟವಾಗುತ್ತಿತ್ತು. ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ನರಸಿಂಹಮೂರ್ತಿಯರವರು ತಮ್ಮ ಸ್ವಂತ ಹಣದಿಂದ ಆ ಹಳ್ಳ ಗುಂಡಿಗಳನ್ನು ಸರಿಪಡಿಸಿದ್ದಾರೆ. ಇದರಿಂದ ದಾರಿ ಹೋಕರಿಗೆ ಆಟೋ ಚಾಲಕರಿಗೆ ಮತ್ತು ಸಾಮಾನ್ಯ ಜನತೆಗೆ ಯಾವುದೇ ತರದ ಕಷ್ಟಗಳು ಉಂಟಾಗುವುದಿಲ್ಲ. ಸರಳವಾಗಿ ಹೋಗಬಹುದು ಇದರಲ್ಲಿ ಜೆಸಿ ಶಿವಮೊಗ್ಗ ಸಮೃದ್ಧಿ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸಹ ಪಾಲ್ಗೊಂಡಿದ್ದರು.

 

Spread the love

Leave a Reply

Your email address will not be published. Required fields are marked *

error: Content is protected !!