September 23, 2026

I ಕೆ‌.ಎಸ್ ಈಶ್ವರಪ್ಪನವರಿಗೆ ಬೆದರಿಕೆ ಕರೆ I ಎಸ್ಪಿಗೆ ದೂರು I

0
ks e

I ಕೆ‌.ಎಸ್ ಈಶ್ವರಪ್ಪನವರಿಗೆ ಬೆದರಿಕೆ ಕರೆ I ಎಸ್ಪಿಗೆ ದೂರು I

ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿಗಳಾದ ಕೆ‌.ಎಸ್ ಈಶ್ವರಪ್ಪನವರ ದೂರವಾಣಿಗೆ ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆಯ ಮೂಲಕ ಬೆದರಿಕೆ ಹಾಕುವ ಪ್ರಯತ್ನ ನಡೆದಿದೆ, ಇದು ಎರಡನೇ ಭಾರಿಗೆ ಬಂದಿರುವ ಕರೆಯಾಗಿದ್ದು ಹಿಂದೊಮ್ಮೆ ಇದೇ ರೀತಿ ಬೆದರಿಕೆ ಕರೆ ಬಂದಿದ್ದು ಈ ಕುರಿತಂತೆ ದೂರು ದಾಖಲಾಗಿತ್ತು, ಇದೀಗ ಮತ್ತೊಮ್ಮೆ ಬೆದರಿಕೆ ಕರೆ ಬಂದಿರುವುದು ಖಾತ್ರಿ ಪಡಿಸಿಕೊಂಡು ದೂರು ಸಲ್ಲಿಸಲು ಮುಂದಾಗಿರುವ ಘಟನೆ ಜರುಗಿದೆ,

ಈ ಕುರಿತಾಗಿ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರಾಷ್ಷ್ರಭಕ್ತರ ಪ್ರಮುಖರಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳು,ರಾಷ್ಷ್ರಭಕ್ತರ ಬಳಗದ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!