September 25, 2026

I ಹೆಚ್. ಡಿ.ಕೆ ಅವರ ಟಾಕ್ಸೀಸ್ I ಸಿನಿಮಾ ಮಾದರಿ ವೀಡಿಯೋ ವೈರಲ್ I Daddy is Home I

0
Screenshot_20260112-073331

I ಹೆಚ್. ಡಿ.ಕೆ ಅವರ ಟಾಕ್ಸೀಸ್ I ಸಿನಿಮಾ ಮಾದರಿ ವೀಡಿಯೋ ವೈರಲ್ I Daddy is Home 

ಬೆಂಗಳೂರು : ಕೇಂದ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳುತ್ತಾರೆ ಹೆಚ್.ಡಿ ಕುಮಾರಸ್ವಾಮಿ ಅವರು ಎನ್ನುವ ಸುಳಿವು ಯಶ್ ನಟನೆಯ “ಟಾಕ್ಸೀಸ್” ಸಿನಿಮಾದ ಟೀಸರ್ ಮಾದರಿ, ಬಿಡುಗಡೆಯಾದ ಎಐ ಟೆಕ್ನಾಲಜಿಯ ವೀಡಿಯೋ ಇದೀಗ ರಾಜ್ಯದಲ್ಲಿ ವೈರಲ್ ಆಗುತ್ತಿದೆ,

   ಇದಕ್ಕೆ ಪರ ವಿರೋದದ ಚರ್ಚೆಯು ರಾಜ್ಯ ರಾಜಕಾರಣದಲ್ಲಿ ಶುರುವಾಗಿರುವುದು ನೋಡಿದರ ಹೆಚ್ ಡಿ ಕುಮಾರಸ್ವಾಮಿ ಅವರಂತಹ ಸದನದ ಪಟು ಸಧ್ಯಕ್ಕೆ ಇನ್ನಾರಿಲ್ಲ, ಬಂದರೆ ಪಕ್ಕಾ ಪೊಲಿಟಿಕಲ್ ಟಕ್ಕರ್ ಕೊಡುವುದಕ್ಕೆ ಹೆಣಗಾಡಬೇಕಾಗುತ್ತದೆ ಎನ್ನುವುದು ಬಹಳಷ್ಟು ಸಂಗತಿಗಳಲ್ಲಿ ಸಾಕ್ಷೀಕರಿಸಿದೆ, ಹೀಗಾಗಿ ಡ್ಯಾಡಿ ಈಸ್ ಹೋಮ್ ವೀಡಿಯೋ ವೈರಲ್ ಆಗುತ್ತಿದೆ,

Spread the love

Leave a Reply

Your email address will not be published. Required fields are marked *

error: Content is protected !!