Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸೂರ್ಯಗಗನ

 I ಕೋಟೆ ಆಂಜನೇಯ ದೇವಳದ ವ್ಯವಸ್ಥಾಪನಾ ಸಮಿತಿಯ I ಅಧ್ಯಕ್ಷರಾಗಿ ಕೆ.ದೇವೇಂದ್ರಪ್ಪ ನೇಮಕ I

 I ಕೋಟೆ ಆಂಜನೇಯ ದೇವಳದ ವ್ಯವಸ್ಥಾಪನಾ ಸಮಿತಿಯ I ಅಧ್ಯಕ್ಷರಾಗಿ ಕೆ.ದೇವೇಂದ್ರಪ್ಪ ನೇಮಕ I ಶಿವಮೊಗ್ಗ : ನಗರದ ದೂರ್ವಾಸ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಸುಮಾರು 400 ವರ್ಷಗಳಿಂದ ಪುರಾತನ ಕೋಟೆ ಸೀತಾರಾಮ ಆಂಜನೇಯ. ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ. ಕೆ…

 I ಕೋಟೆ ಆಂಜನೇಯ ದೇವಳದ ವ್ಯವಸ್ಥಾಪನಾ ಸಮಿತಿಯ I ಅಧ್ಯಕ್ಷರಾಗಿ ಕೆ.ದೇವೇಂದ್ರಪ್ಪ ನೇಮಕ I

ಶಿವಮೊಗ್ಗ : ನಗರದ ದೂರ್ವಾಸ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಸುಮಾರು 400 ವರ್ಷಗಳಿಂದ ಪುರಾತನ ಕೋಟೆ ಸೀತಾರಾಮ ಆಂಜನೇಯ. ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ. ಕೆ ದೇವೇಂದ್ರಪ್ಪನವರು ನೇಮಕಗೊಂಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ . ಒಟ್ಟು 9 ಸದಸ್ಯರುಗಳಲ್ಲಿ ದೇವೇಂದ್ರಪ್ಪನವರು ಅಧ್ಯಕ್ಷರಾಗಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರದಿಂದ ಮುಜರಾಯಿ ಇಲಾಖೆ ಕಾರ್ತಿಕ್ ಕಂದಾಯ ಇಲಾಖೆಯಿಂದ ವಿನಾಯಕ ಹಾಗೂ ಸತೀಶ್ ರವರು ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಈ ಸದಸ್ಯರುಗಳಾದ ಎ.ಎಚ್ ಸುನಿಲ್. ಎಸ್ ಟಿ ಚಂದ್ರಶೇಖರ್, ರಾಜಶೇಖರ್.. ಎಚ್ಎಸ್ ಬಾಲಾಜಿ ರೇಖಾ ರಂಗನಾಥ್.ರೂಪ.ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಪ್ರಸಾದ್.ಮತ್ತು ಕಾರ್ಯನಿರ್ವಾಹಕರು ಹಾಜರಿದ್ದರು

Gara Srinivas

Gara Srinivas

Leave a comment

error: Content is protected !!