I ಶ್ರೀ ಕಾಲಬೈರೇಶ್ವರ ವೃದ್ದಾಶ್ರಮಕ್ಕೆ I ಉಚಿತ ಫಲಕ ನೀಡಿದ ಕರ್ಣಾಟ ಬಲ ಜೈ ಬೀಮ್ ವೇದಿಕೆ I
ಶಿವಮೊಗ್ಗ : ಕರ್ಣಾಟ ಬಲ ಜೈ ಬೀಮ್ ವೇದಿಕೆಯಿಂದ ಇಂದು ಹರಿಗೆನಲ್ಲಿರುವ “ಶ್ರೀ ಕಾಲಬೈರೇಶ್ವರ ವೃದ್ದಾಶ್ರಮ” ಕ್ಕೆ ಉಚಿತವಾಗಿ ಫಲಕ ಹಾಗೂ ಅದರ ಅಳವಡಿಕೆ ಮಾಡಿಕೊಡಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಂತೋಷ್ ಹಾಗೂ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರಾದ ಮಹ್ಮದ್ ಶಫಿ ಅವರುಗಳು ಉಪಸ್ಥಿತರಿದ್ದರು.