September 25, 2026

I ಮಾಯ ಸಿಲ್ಕ್ಸ್ ಮಾಲೀಕ ಬಾಬುಲಾಲ್ ನಿಂದ I  ಮಹಿಳೆಯ ಮೇಲೆ ಮನಬಂದಂತೆ ಥಳಿತ I

0
IMG-20250925-WA0079

I ಮಾಯ ಸಿಲ್ಕ್ಸ್ ಮಾಲೀಕ ಬಾಬುಲಾಲ್ ನಿಂದ I  ಮಹಿಳೆಯ ಮೇಲೆ ಮನಬಂದಂತೆ ಥಳಿತ I

ಬೆಂಗಳೂರು : ಮಹಾನಗರಿಯ ಅವಿನ್ಯೂ ರಸ್ತೆಯ  ಮಾಯ ಸಿಲ್ಕ್ ಸ್ಯಾರೀಸ್  ಮಾಲಿಕ ಬಾಬುಲಾಲ್ ಎಂಬಾತನಿಂದ ವೃದ್ದೆ ಮಹಿಳೆ ಒಬ್ಬಳ ಮೇಲೆ ಮನಬಂದಂತೆ ಪೈಶಾಚಿಕವಾಗಿ ಥಳಿಸಿರುವ ಘಟನೆ ಜರುಗಿದೆ,

 ಆ ಮಹಿಳೆ ಈತನ ಅಂಗಡಿಯಲ್ಲಿ ಸೀರೆ ಕಳುವು ಮಾಡಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು, ಆದರ ಈ ಆರೋಪದ ಮೇಲೆ ಮಹಿಳೆಗೆ ಮನಬಂದಂತೆ ಹಲ್ಲೆ ಮಾಡುತ್ತಿರುವುದು ಅಲ್ಲದೆ ನೈತಿಕ ಪೊಲೀಸ್ ಗಿರಿ ತೋರಿರುವ ಬಾಬುಲಾಲ್ ಮಹಿಳೆಗೆ ಎದೆಗೆ ಜಾಡಿಸಿ ಒದೆವ ಈ ವೀಡಿಯೋ ದೃಶ್ಯ ಅಂತಹದೊಂದು ಅಮಾನವೀಯತೆ ತೆರೆದಿಡುತ್ತದೆ, ಈತನ ವಿರುದ್ಧ ಪೊಲೀಸರು ಸುಮೋಟೋ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರೀಕರ ಅಭಿಪ್ರಾಯ ಆಗಿದೆ.

Spread the love

Leave a Reply

Your email address will not be published. Required fields are marked *

error: Content is protected !!