I ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮ I ಜಿಲ್ಲಾಧಿಕಾರಿಗಳ ಸಂದೇಶ I
I ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮ I ಜಿಲ್ಲಾಧಿಕಾರಿಗಳ ಸಂದೇಶ I ಶಿವಮೊಗ್ಗ, : ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮ ‘ಸ್ಪರ್ಶ್ ಕುಷ್ಟರೋಗ ಜಾಗೃತಿ ಆಂದೋಲನ-2026’ ರ ಘೋಷವಾಕ್ಯ ‘ತಾರತಮ್ಯವನ್ನು ಕೊನೆಗೊಳಿಸುವುದು-ಘನತೆಯನ್ನು ಕಾಪಾಡುವುದು’ ಎಂಬುದಾಗಿದ್ದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಕುಷ್ಟರೋಗ ನಿರ್ಮೂಲನೆ ಕುರಿತು…