September 24, 2026

 I ರೋಟರಿ ಚಿತಾಗಾರದ I ಮಹಿಳಾ ವೀರಬಾಹು ಅನುಸೂಯಮ್ಮನವರಿಗೆ I  ಸನ್ಮಾನ I ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ I

0
Screenshot_20250709-095231 (1)

 I ರೋಟರಿ ಚಿತಾಗಾರದ I ಮಹಿಳಾ ವೀರಬಾಹು ಅನುಸೂಯಮ್ಮನವರಿಗೆ I  ಸನ್ಮಾನ I ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ I

ಶಿವಮೊಗ್ಗ : ರೋಟರಿ ಚಿತಾಗಾರದಲ್ಲಿ ಮಾನವ ಬಂಧುತ್ವ ವೇದಿಕೆ, ಶಿವಮೊಗ್ಗ ಮತ್ತು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ, ಶಿವಮೊಗ್ಗ ಸಹಯೋಗದಲ್ಲಿ ರೋಟರಿ ರುದ್ರಭೂಮಿಯ ಸಿಬ್ಬಂದಿಗಳ ಮಕ್ಕಳಿಗೆ ಹಾಗೂ ರಾಜೀವ್ ಗಾಂಧಿ ಬಡಾವಣೆಯ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ವಿತರಣೆ ಮಾಡಲಾಯಿತು.

ಗಾರಾ ಶ್ರೀನಿವಾಸ್ ಪತ್ರಕರ್ತರು “ಅಂಬೇಡ್ಕರ್ ಅವರು ನಡೆದು ಬಂದ ಹಾದಿ” ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಅಲ್ಲಿನ ಮಹಿಳಾ ವೀರಬಾಹು ಅನುಸೂಯಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿ ಪರಮೇಶ್ , ಜೆಸಿ ಭರತ್ ಗುತ್ತಿ ಸ್ಥಳೀಯರು ಸ್ಥಳೀಯರು ಉಪಸ್ಥಿತಿ ಇದ್ದರು

Spread the love

Leave a Reply

Your email address will not be published. Required fields are marked *

error: Content is protected !!