I ನೂತನ ಶ್ರೀ ಕಾಮಾಕ್ಷಿ ಸಮುದಾಯ ಭವನ I ಉದ್ಘಾಟಿಸಿದ ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ I
ಶಿವಮೊಗ್ಗ : ಮಿಷನ್ ಕಾಂಪೌಂಡ್ ಬಡಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ 24 ಮನೆ ಸಾಧುಶೆಟ್ಟಿ ಮಹಿಳಾ ಸಂಘದ ಆಶ್ರಯದಲ್ಲಿ ನಿರ್ಮಾಣ ಮಾಡಿರುವ ಸುಸಜ್ಜಿತ ನೂತನ ಶ್ರೀ ಕಾಮಾಕ್ಷಿ ಸಮುದಾಯ ಭವನವನ್ನು ಮಾಜೀ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು ನೆರವೇರಿಸಿದರು
ಈ ಸಮಯದಲ್ಲಿ ವಿದಾನ ಪರಿಷತ್ತಿನ, ಶಾಸಕರುಗಳಾದ ಅರುಣ್, ಧನಂಜಯ ಸರ್ಜಿ , ಪ್ರಮುಖರಾದ ನಾಗರತ್ನ ಸೋಮಶೇಖರ್, ಕಿರಣ್, ಶಿವಾನಂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

