Saturday, August 1, 2026
HomeಸಿನಿಮಾI ಆಗಸ್ಟ್. 29 ರಂದು ತೆರೆ ಕಾಣಲಿರುವ ಚಿತ್ರ I ಗಾಂಧಿ ಮತ್ತು ನೋಟು I

I ಆಗಸ್ಟ್. 29 ರಂದು ತೆರೆ ಕಾಣಲಿರುವ ಚಿತ್ರ I ಗಾಂಧಿ ಮತ್ತು ನೋಟು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಆಗಸ್ಟ್. 29 ರಂದು ತೆರೆ ಕಾಣಲಿರುವ ಚಿತ್ರ I ಗಾಂಧಿ ಮತ್ತು ನೋಟು I

ಸಿನಿಮಾ ಹಾದಿಗಳು : ಇದೇ ಆಗಸ್ಟ್.೨೯ ರಂದು ತೆರೆ ಕಾಣಲಿರುವ ಚಿತ್ರ ಗಾಂಧಿ ಮತ್ತು ನೋಟು ಈ ಕುರಿತಂತೆ ಮಾತಾಡಿರುವ ಪ್ರೋಡಕ್ಷನ್ ಟೀಮು, ಮಹಾತ್ಮ ಗಾಂಧೀಜೀ ಅವರು ಅಳವಡಿಸಿಕೊಂಡ ಮೌಲ್ಯಗಳ ಆಧಾರಿತ ಕಥಾ ಹಂದರವಾಗಿದ್ದು ಚಿತ್ರದಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿ ಸುಕ್ರಿ ಎಂಬುವ ಬಾಲಕಿಯ ಮೇಲೆ ಈ ಗಾಂಧಿ ನೋಟು ಹೇಗೆಲ್ಲಾ ಸುತ್ತುವರಿಯುತ್ತದೆ ಎನ್ನುವುದಾಗಿದ್ದು, ಈ ಚತ್ರದ ಉದ್ದಕ್ಕೂ ಶಿಕ್ಷಣದ ಅರಿವು ಮೂಡಿಸುತ್ತದೆ ಎಂದು ಹೇಳುತ್ತದೆ,

ಈ ಚಿತ್ರದ ನಿರ್ಮಾಣದ ಹೊಣೆಗಾರಿಕೆಯನ್ನು ಸುಧಾರಾಣಿ ಅವರು ನಿರ್ವಹಿಸಿದ್ದು ಭಾವನಾ ಕಂಬೈನ್ಸ್ ಬ್ಯಾನರ್‌ನಡಿಯಲ್ಲಿ ಚಿತ್ರೀಕರಣಗೊಂಡಿದೆ, ಎಲ್ಲರೂ ಚಿತ್ರಮಂದಿರಕ್ಕೆ ಚಿತ್ರ ನೋಡುವಂತೆ ಈ ಮೂಲಕ ಕರೆ ನೀಡಿದೆ. ಈ ಚಿತ್ರಕ್ಕೆ ತ್ರಿವೇಣಿ ರಾಜ್ ಕೂಡ ಬೆಸ್ಟ್ ಆಫ್ ಲಕ್ ಹೇಳಿದ್ದಾರಲ್ಲದೆ ಸೀಕಿಂಗ್ ಸೊಸೈಟಿ ಸಿನಿಮಾ ನೋಡುವಂತೆ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I