I ನಾರಾ ಭರತ್ ರೆಡ್ಡಿಯ I ಗನ್ ಮ್ಯಾನ್ ಗಳಿಂದ I ಮಾಜೀ ಸಚಿವ ಗಾಲಿ ಜನಾರ್ಧನ್ ರೆಡ್ಡಿಯ ನಿವಾಸದ ಮೇಲೆ ಗುಂಡಿನ ದಾಳಿ I
I ನಾರಾ ಭರತ್ ರೆಡ್ಡಿಯ I ಗನ್ ಮ್ಯಾನ್ ಗಳಿಂದ I ಮಾಜೀ ಸಚಿವ ಗಾಲಿ ಜನಾರ್ಧನ್ ರೆಡ್ಡಿಯ ನಿವಾಸದ ಮೇಲೆ ಗುಂಡಿನ ದಾಳಿ I
ಬಳ್ಳಾರಿ : ಬ್ಯಾನರ್ ಸಂಗತಿ ಇಟ್ಟುಕೊಂಡು ನಡೆದ ರಾಜಕೀಯ ವಾಕ್ ಸಮರವೀಗ ರಾಜಶೇಖರ್ ಎಂಬುವ ಯುವಕನ ಸಾವಿಗೆ ಕಾರಣವಾಗಿದೆ,
ಎರಡು ಗುಂಪುಗಳ ನಡುವಿನ ಕಲ್ಲು ತೂರಾಟದ ಸಂದರ್ಭದಲ್ಲಿ ಮಾಜೀ ಸಚಿವ ಗಾಲಿ ಜನಾರ್ಧನ್ ರೆಡ್ಡಿಯ ನಿವಾಸದ ಮೇಲೆ ಗುರಿ ಮಾಡಿ ನಾರಾ ಭರತ್ ರೆಡ್ಡಿ ಶಾಸಕನ ಖಾಸಗಿ ಗನ್ ಮ್ಯಾನ್ ಗಳು ನಡೆಸಿದ ಗುಂಡಿನ ದಾಳಿಯನ್ನು ಈ ವೀಡಿಯೋ ಸಾಕ್ಷೀಕರಿಸಿದೆ,
ಸಧ್ಯಕ್ಕೆ ಈ ಪ್ರಕರಣವೀಗ ಗೃಹಇಲಾಖೆಯ ಮೆಟ್ಟಿಲೇರಿದ್ದು ಉನ್ನತ ಮಟ್ಟದ ತನಿಖೆಗೆ ಬಿಜೆಪಿ ಆಗ್ರಹಿಸಿದೆ