I ಸಾಗರ ತಾಲ್ಲೂಕಿನ ವರದಿಗಾರರಾಗಿ I ಡಿ.ಎಸ್ ಸುಧೀಂದ್ರ ನೇಮಕ I
ಶಿವಮೊಗ್ಗ : ಸೂರ್ಯಗಗನ ಮಾಸಿಕ ಮ್ಯಾಗಜಿನ್, ಸೂರ್ಯಗಗನ ಡಾಟ್ ಕಾಂ, ( ವೆಬ್ ಸೈಟ್ ) ಹಾಗೂ ಸೂರ್ಯಗಗನ ಯೂಟ್ಯೂಬ್ ಚಾನೆಲ್, ಹದಿನಾರು ಪುಟದ “ಇತ್ಯಾದಿ” ಪಾಕ್ಷಿಕ ಪತ್ರಿಕೆಗಳ ಸಮೂಹ ಮಾಧ್ಯಮ ಸಂಸ್ಥೆಯ ಸಾಗರ ತಾಲ್ಲೂಕಿನ ವರದಿಗಾರರಾಗಿ “ಡಿ.ಎಸ್ ಸುಧೀಂದ್ರ” ಅವರನ್ನು ನೇಮಕ ಮಾಡಲಾಗಿದೆ,
ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸಲು ಈ ಮೂಲಕ ಕೋರಿದೆ

