September 25, 2026

I ಸಾಗರ ತಾಲ್ಲೂಕಿನ ವರದಿಗಾರರಾಗಿ I ಡಿ‌‌.ಎಸ್ ಸುಧೀಂದ್ರ ನೇಮಕ I

0
IMG-20260202-WA0006 (1)

I ಸಾಗರ ತಾಲ್ಲೂಕಿನ ವರದಿಗಾರರಾಗಿ I ಡಿ‌‌.ಎಸ್ ಸುಧೀಂದ್ರ ನೇಮಕ I

ಶಿವಮೊಗ್ಗ : ಸೂರ್ಯಗಗನ ಮಾಸಿಕ ಮ್ಯಾಗಜಿನ್, ಸೂರ್ಯಗಗನ ಡಾಟ್ ಕಾಂ, ( ವೆಬ್ ಸೈಟ್ ) ಹಾಗೂ ಸೂರ್ಯಗಗನ ಯೂಟ್ಯೂಬ್ ಚಾನೆಲ್, ಹದಿನಾರು ಪುಟದ “ಇತ್ಯಾದಿ” ಪಾಕ್ಷಿಕ ಪತ್ರಿಕೆಗಳ ಸಮೂಹ ಮಾಧ್ಯಮ ಸಂಸ್ಥೆಯ ಸಾಗರ ತಾಲ್ಲೂಕಿನ  ವರದಿಗಾರರಾಗಿ “ಡಿ‌.ಎಸ್ ಸುಧೀಂದ್ರ” ಅವರನ್ನು ನೇಮಕ ಮಾಡಲಾಗಿದೆ,

ಸುದ್ದಿ ಹಾಗೂ ಜಾಹಿರಾತುಗಳಿಗೆ ಸಂಬಂಧಿಸಿದಂತೆ ಇವರನ್ನು ಸಂಪರ್ಕಿಸಲು ಈ ಮೂಲಕ ಕೋರಿದೆ

Spread the love

Leave a Reply

Your email address will not be published. Required fields are marked *

error: Content is protected !!