September 24, 2026

I ಇಂದು ನಟ ದರ್ಶನ್ ಅಭಿನಯದ I ಡೆವಿಲ್ ಚಿತ್ರದ ಹಾಡು ಬಿಡುಗಡೆ ! ನಟ ವಿನೋದ್ ರಾಜಕುಮಾರ್ ಹಾರೈಕೆ I

0
received_24388236104197761
  • I ಇಂದು ನಟ ದರ್ಶನ್ ಅಭಿನಯದ I ಡೆವಿಲ್ ಚಿತ್ರದ ಹಾಡು ಬಿಡುಗಡೆ ! ನಟ ವಿನೋದ್ ರಾಜಕುಮಾರ್ ಹಾರೈಕೆ I

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ “ಡೆವಿಲ್” ನಟ ದರ್ಶನ್ ತೂಗುದೀಪ ಅವರು ನಟಿಸಿದ್ದು ಚಿತ್ರದ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿದೆ,

ಕಳೆದ ವಾರವಷ್ಟೆ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗುವ ಎಲ್ಲಾ ಸಿದ್ದತೆಗಳ ಪೂರ್ವ ತಯಾರಿಗಳು ಮಾಡಿಕೊಳ್ಳಲಾಗಿತ್ತು, ಆದರೆ ನಟ ದರ್ಶನ್ ಮೇಲಿನ ಆರೋಪದ ಪ್ತಕರಣದ ಜಾಮೀನು ರದ್ದು ಪಡಿಸಿ ಆದೇಶ ಹೊರಬಿದ್ದುದರಿಂದ ತತ್ಕಾಲ್ ಮುಂದೂಡಲಾಗಿತ್ತು, ನಟ ಜೈಲಿನಿಂದಲೇ ತಮ್ಮ ಸೆಲಿಬ್ರಿಟಿಗಳಿಗೆ ಸಂದೇಶ ರವಾನಿಸಿ,

 

ಕನ್ನಡ ಚಿತ್ರೋದ್ಯಮ ಬೆಳೆಯಬೇಕಿದೆ, ಬಂಡವಾಳ ಹೂಡಿಕೆ ಮಾಡಿರುವ ಹಾಗೂ ನಟಿಸಿರುವ ಸಹ ಕಲಾವಿದರು, ಟೆಕ್ನಿಷಿಯನ್ಸ್ ಗಳಿಗೆ ತೊಂದರೆಯಾಗದಿರಲಿ, ಸಿನಿಮಾದ ಎಲ್ಲಾ ಕೆಲಸಗಳಿಗೆ ಬೆಂಬಲಿಸಿ, ಪ್ರೋತ್ಸಾಹಿಸಿ, ಚಿತ್ರ ಗೆಲ್ಲಿಸಿ ಎಂದಿದ್ದಾರೆ, ಹೀಗಾಗಿ ಚಿತ್ರದ ಮೊದಲ ಹಾಡು “ಇದ್ರೆ ನೆಮ್ಮದಿಯಾಗಿರಬೇಕು” ಇಂದು ಬಿಡುಗಡೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!