I ಅವಳ ಒಡಲು I
I ಅವಳ ಒಡಲು I ಒಬ್ಬಂಟಿಯಾದಾಗಲೆಲ್ಲ ಗೊಣಗುತ್ತಲೇ ಇರುತ್ತಾಳೆ ಅಮ್ಮ, ಅದೆಷ್ಟು ಮಾತಿತ್ತೋ ಅವಳೊಳಗೆ ಬೈಯುವಾಗಲೆಲ್ಲ ಮಮತೆಯ ಹೆಸರಲಿ ಬಂಧಿಸಿದಳು ಬೈಗುಳಗಳನು ಮುದ್ದು ಹೆಚ್ಚಾಗಿ ಕೆಟ್ಟಿತೆಂದು ಕಣ್ಣಲ್ಲೇ ಹೆದರಿಸಿದಳು ಆಗಾಗ… ಅದೇನೇನು ಮುಚ್ಚಿಟ್ಟಳೋ ಖಾಲಿಯಾದ ಅನ್ನದ ಪಾತ್ರೆಯೊಂದಿಗೇ ತನ್ನ ಹಸಿವೆಯನ್ನೂ, ಅನೇಕ…