Monday, 2 November 2026 — Suryagagana
06:31 AM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಸಾಹಿತ್ಯ

I ಗುಂಡಾಗಳು ಸಿಕ್ಕಿದ್ರು..! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಗುಂಡಾಗಳು ಸಿಕ್ಕಿದ್ರು..! I ಜನ ನೆತ್ತರ ಕುದಿ ಬತ್ತಿತೇ..?! ಪ್ರಶ್ನಿಸುವ ಎದೆಗಳು ಕುಗ್ಗಿತೇ, ರಾಜಕೀಯ ಗುಂಡಾಗಳು ಸಿಕ್ಕಿದ್ರು, ಪೊಲೀಸರ ವಾಹನವೇರಿ ಕುಣಿದಿದ್ರು, ಮೊಟ್ಟೆಗಳ ಎಸೆದು ನುಗ್ಗಿದ್ರು, ತಿನ್ನುವ ಪ್ರೋಟಿನ್, ಧ್ವೇಷಕೆ ಬಳಸಿದ್ರು, ಒಂದೆಡೆ ಗದ್ದಲವಿಟ್ಟ ಕಾಂಗ್ರೆಸ್ಸಿಗರ ದಾಳಿ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗುಂಡಾಗಳು ಸಿಕ್ಕಿದ್ರು..! I

ಜನ ನೆತ್ತರ ಕುದಿ ಬತ್ತಿತೇ..?!
ಪ್ರಶ್ನಿಸುವ ಎದೆಗಳು ಕುಗ್ಗಿತೇ,
ರಾಜಕೀಯ ಗುಂಡಾಗಳು ಸಿಕ್ಕಿದ್ರು,
ಪೊಲೀಸರ ವಾಹನವೇರಿ ಕುಣಿದಿದ್ರು,

ಮೊಟ್ಟೆಗಳ ಎಸೆದು ನುಗ್ಗಿದ್ರು,
ತಿನ್ನುವ ಪ್ರೋಟಿನ್, ಧ್ವೇಷಕೆ ಬಳಸಿದ್ರು,
ಒಂದೆಡೆ ಗದ್ದಲವಿಟ್ಟ ಕಾಂಗ್ರೆಸ್ಸಿಗರ ದಾಳಿ
ಇನ್ನೊಂದೆಡೆ ಬಿಜೆಪಿಗರ ಪ್ರತಿದಾಳಿ,
ಇವರೆಲ್ಲಾ ಜನಪ್ರತಿನಿಧಿಗಳೇ..?!

ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟಿತ ಘಟನೆ,
ಜನಪ್ರತಿನಿಧಿಗಳ ಸೋಗಿನಡಿ ಅಟ್ಯಾಕ್,
ಮುಷ್ಕರದ ಹೆಸರಿನಲಿ ಕಾವಿಟ್ಟ ಉದ್ವಿಗ್ನತೆ,
ಸುದ್ದಿಗಾಗಿ ಸೃಷ್ಟಿಸಿದ ಆತಂಕದ ಕರಾಳತೆ,

ಜನ ನೆಮ್ಮದಿ ಹಾಳುಗೆಡುವಿದ ದಿನವಿದು,
ವೀಡಿಯೋ ದರ್ಶಿಸಿ, ಎಪ್ ಐಆರ್ ದಾಖಲಿಸಿ,
ಇದೊಂದು ಧ್ವೇಷ ಬಿತ್ತಿದ ಗುಂಡಾವರ್ತನೆ,
ಇದೇನು ಸಹಜವಲ್ಲ, ನಾಳೆಯ ಆತಂಕ,
ಅರಾಜಕತೆಯ ಮತ್ತೊಂದು ಮುಖ..!

Gara

Gara

Leave a comment

error: Content is protected !!