Saturday, 31 October 2026 — Suryagagana
01:01 AM
ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I
ಸಾಹಿತ್ಯ

I ಬಸ್ತರ್ ಪತ್ರಕರ್ತನ ಕೊಲೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್I ಬಸ್ತರ್ ಪತ್ರಕರ್ತನ ಕೊಲೆ Iಈ ಕೊಲೆ ಖಾಲಿ ಕೊಲೆಯಲ್ಲ,ಬಿಸಿರಕ್ತದನಿಗಳ ಬಸಿದಿತ್ತು,ಮಾರಕಾಸ್ತ್ರಗಳು ಕಾಯವನ್ನು ಛೇದಿಸಿತ್ತು,ನೋವಿನ ಆಕ್ರಂಧನ ಮುಗಿಲಿಗು ಮುಟ್ಟಿತ್ತು,ಆದರೂ ಬಡಿಯುವುದು ಬಿಡಲಿಲ್ಲ,ಇದುವೇ ಅಭಿವ್ಯಕ್ತಿಯ ಕೊಲೆ,ಸಾಂವಿಧಾನಿಕ ಭದ್ರತೆಗಳಿಲ್ಲದ ನೆಲೆ,ಬಸ್ತರ್ ಪತ್ರಕರ್ತ ಮುಖೇಶ್ ಮಾಡಿದ್ದೇನು..?!120 ಕೋಟಿ ಭ್ರಷ್ಟಾಚಾರ ಬೆತ್ತಲಾಗಿಸಿದ,ತನಿಖೆಗೆ ಛತ್ತೀಸ್ಗಢ ಸರ್ಕಾರಕ್ಕೆ ಆಗ್ರಹಿಸಿದ,ಮಾವೋವಾದಿಗಳ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಬಸ್ತರ್ ಪತ್ರಕರ್ತನ ಕೊಲೆ I

ಈ ಕೊಲೆ ಖಾಲಿ ಕೊಲೆಯಲ್ಲ,
ಬಿಸಿರಕ್ತದನಿಗಳ ಬಸಿದಿತ್ತು,
ಮಾರಕಾಸ್ತ್ರಗಳು ಕಾಯವನ್ನು ಛೇದಿಸಿತ್ತು,
ನೋವಿನ ಆಕ್ರಂಧನ ಮುಗಿಲಿಗು ಮುಟ್ಟಿತ್ತು,
ಆದರೂ ಬಡಿಯುವುದು ಬಿಡಲಿಲ್ಲ,

ಇದುವೇ ಅಭಿವ್ಯಕ್ತಿಯ ಕೊಲೆ,
ಸಾಂವಿಧಾನಿಕ ಭದ್ರತೆಗಳಿಲ್ಲದ ನೆಲೆ,
ಬಸ್ತರ್ ಪತ್ರಕರ್ತ ಮುಖೇಶ್ ಮಾಡಿದ್ದೇನು..?!
120 ಕೋಟಿ ಭ್ರಷ್ಟಾಚಾರ ಬೆತ್ತಲಾಗಿಸಿದ,
ತನಿಖೆಗೆ ಛತ್ತೀಸ್ಗಢ ಸರ್ಕಾರಕ್ಕೆ ಆಗ್ರಹಿಸಿದ,
ಮಾವೋವಾದಿಗಳ ಶರಣಾಗಿಸಿದ,
ಬಸ್ತರ್ ಸಾಮಾಜಿಕ ನ್ಯಾಯಕ್ಕಾಗಿ ದನಿಯಾದ,

ಬರೆದು ಅಭಿವ್ಯಕ್ತಿಸುವವರ ಕೊಲೆಗೈದಿದ್ದು,
ಇದೇ ಮೊದಲಲ್ಲ ಗತಮಾನದಿ 42ಕ್ಕೂ ಹೆಚ್ವು,
120ಕ್ಕೂ ಅಧಿಕ ಅಟ್ಯಾಕ್ ನಡೆದು ಹಲ್ಲೆಗೈದಿದ್ದು,
ಪತ್ರಕರ್ತರ ಮೇಲಿನ ಸರಣಿ ಟಾರ್ಗೆಟ್ ಹೆಚ್ಚಿದೆ..
ಕರ್ನಾಟಕದಲ್ಲೂ ಈ ಗ್ರಾಪ್ ನಕ್ಷೆಯಾಗಿದೆ,

ಅಂದು ನಾಪತ್ತೆಯಾಗಿದ್ದ ಮುಖೇಶ್ ಹೆಣ ಸಿಕ್ಕಿದೆ,
ಆತನ ದೇಹ ಬಲೂನ್ ರೀತಿ ಊದಿಕೊಂಡಿತ್ತು,
ಮಲ-ಮೂತ್ರಾದಿ ಗುಂಡಿಯಲ್ಲಿ ಅಡಗಿಸಿಟ್ಟಿದ್ದರು..
ಶವಗಾರದಲ್ಲಿ ವೈದ್ಯರು ಬೆಸ್ತು ಬಿದ್ದಿದ್ದರು,
ಯಕೃತ್ತಿನ ಭಾಗ ನಾಲ್ಕು ತುಂಡುಗಳಾಗಿದ್ದವು,
ಮೇರುದಂಡ ಯಾನೆ ಕುತ್ತಿಗೆ ಮುರಿದಿದ್ದರು
ತಲೆಯಲ್ಲಿ ಹದಿನೈದು ಗುಂಡಿ ಗಾಯಗಳ ಲೆಕ್ಕವಿತ್ತು,
ಹೃದಯವನ್ನು ಬಗೆದು ಕಿತ್ತು ಹಾಕಿದ್ದರು,
ಇದುವೇ ಅಭಿವ್ಯಕ್ತಿ ದೀವಿಗೆ ಹಿಡಿದವರ ಪಾಡು,

ಇದು ಬಸ್ತರ್ ಪತ್ರಕರ್ತನೊಬ್ಬನ ಕತೆಯಲ್ಲ,
ಟಾರ್ಗೆಟ್, ಹಲ್ಲೆಗಳು, ಜೀವ ಬೆದರಿಕೆಗಳು
ಎಲ್ಲೆಡೆಯೂ ಇವೆ, ಇಲ್ಲಿಯೂ ಓಡಾಡಿಕೊಂಡಿವೆ,
ಆದರೂ ತನಿಖಾ ಪತ್ರಕರ್ತ ಬರೆವುದು ನಿಲ್ಲಿಸಿಲ್ಲ..

ಇದುವೇ ಈ ನೆಲದ ಪತ್ರಕರ್ತನ ಪರಿಸ್ಥಿತಿ,
ಪತ್ರಿಕಾ ಸಂಘಟನೆಗಳು ಮಾನವಂತತೆಯ ಬಿರುದಿನಲ್ಲಿವೆ,
ನಕಲಿ ಪ್ರಬುದ್ದ, ಪ್ರೌಡಿಮೆಗಳಲಿ ತೇಲುತ್ತಿವೆ,
ಪತ್ರಕರ್ತರ ಪರಿ, ಪತ್ರಕರ್ತರನ್ನು ಮುಕ್ಕಿ ತಿನ್ನುತ್ತಿವೆ,

ಹೀಗಾಗಿ ಘಟಿಸುತ್ತಿವೆ, ಘಟಿಸುತ್ತಲೇ ಇರುತ್ತದೆ.

Gara

Gara

Leave a comment

error: Content is protected !!