Monday, 2 November 2026 — Suryagagana
06:35 AM
ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I
ಸಾಹಿತ್ಯ

I ಗಾರಾ ಎನ್ನುವ ಜೀವಭಾವ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಗಾರಾ ಎನ್ನುವ ಜೀವಭಾವ I ಸತ್ತನೆಂದು ತಿಳಿದ ಹಣ ಮುಕ್ಕಳಿಸಿ ನಗುವ ಬಿಕ್ಕಿತು, ಬರಹದ ಬುಡಕೆ ಕಂದಲಿ ನಾಟಿಸಿತ್ತು, ಮರದ ರೆಂಬೆ-ಕೊಂಬೆಗಳೊಟ್ಟಿ, ವಿಕೃತದ ವಿಸ್ತೃತದಿ ಚಿತೆಯ ಕಟ್ಟಿತ್ತು, ಬರಹವೊಮ್ಮೆ ಧ್ಯಾನಿಸಿತು, ಸುತ್ತಲು ಹುತ್ತ ಕಟ್ಟಲೆಂದಿತು, ವಿಷದ ಹಾವು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗಾರಾ ಎನ್ನುವ ಜೀವಭಾವ I

ಸತ್ತನೆಂದು ತಿಳಿದ ಹಣ
ಮುಕ್ಕಳಿಸಿ ನಗುವ ಬಿಕ್ಕಿತು,
ಬರಹದ ಬುಡಕೆ ಕಂದಲಿ ನಾಟಿಸಿತ್ತು,
ಮರದ ರೆಂಬೆ-ಕೊಂಬೆಗಳೊಟ್ಟಿ,
ವಿಕೃತದ ವಿಸ್ತೃತದಿ ಚಿತೆಯ ಕಟ್ಟಿತ್ತು,

ಬರಹವೊಮ್ಮೆ ಧ್ಯಾನಿಸಿತು,
ಸುತ್ತಲು ಹುತ್ತ ಕಟ್ಟಲೆಂದಿತು,
ವಿಷದ ಹಾವು ಬುಸುಗುಡಲೆಂದಿತು,
ಅದರೊಳ ವಿಷವೊಮ್ಮೆ ಕುಕ್ಕೆಂದಿತು,

ಬರಹವೋ..? ನಿನ್ನ ಹಣವೋ..?
ಲೆಕ್ಕದ ತರ್ಕದಿ ತೂಗು ತೂಗೆಂದಿತು,
ಧ್ಯಾನದ ಬರಹ ಮತ್ತಷ್ಟು ಪ್ರಜ್ವಲಿಸಿತು,
ವಿಕೃತ ನಡೆಗಳೊಮ್ಮೆ ನಲುಗಿ ನಶಿಸಿತು,

ಎನ್ನ ಬರಹಕೆ ಜೀವ ಭಯಗಳಿಲ್ಲ,
ಯಾರ ಪರಮಾವಧಿಗಳ ಪರಾಕಾಷ್ಠೆಗಳಿಲ್ಲ,
ತುಸು ಮಿಥ್ಯಗಳಣದ ವ್ಯಾಮೋಹಗಳಿಲ್ಲ,
ನಿರುಮ್ಮಳತೆ, ನಿಚ್ಚಳತೆಗೆ ಕೊರತೆಗಳಿಲ್ಲ,

ಕೋಟೆ ಕಟ್ಟಿ ಆಳಿದವರು ಅಳಿದಿದ್ದಾರೆ
ಅಳಿದುಳಿದ ಪಳೆಯುಳಿಕೆಗಳ ಶಾಸನಗಳಿದೆ,
ನಾ ಬಹುತ್ವದಿ ಹೊರಟಿದ್ದು ಶಾಸನಕ್ಕಾಗಿ,
ಗಾರಾ ಎನ್ನುವ ಹೆಸರಿನ ಶಾಶ್ವತಕ್ಕಾಗಿ,

 

 

Gara

Gara

2 thoughts

  1. ಕೋಟೆ ಕಟ್ಟಿದರೇನು ನಿನ್ನತನವ ಬಿಟ್ಟು… Wa ಸೂಪರ್ ಸರ್..

Leave a comment

error: Content is protected !!