Monday, 23 November 2026 — Suryagagana
11:23 AM
ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I ಸಾಹಿತ್ಯ I ಪಠ್ಯಪುಸ್ತಕಗಳಿಲ್ಲದ ಓದು I ಸೂರ್ಯಗಗನ I ರಾಯಚೂರಿನಲ್ಲಿ ಪತ್ರಕರ್ತರ 41ನೇ ರಾಜ್ಯಮಟ್ಟದ ಸಮ್ಮೇಳನ I ಯಶಸ್ವಿಯಾಗಿ ನಡೆಸೋಣ I ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಸಿಂಗ್ I ಸೂರ್ಯಗಗನ I ಶಿವಮೊಗ್ಗ ರಾಗಿಗುಡ್ಡದಲ್ಲಿ ಕಳಪೆ ಡ್ರೈನೇಜ್ ಕಾಮಗಾರಿ I ಕರವೇ ಕಾವಲು ಪಡೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ I ಸೂರ್ಯಗಗನ I ಕುವೆಂಪು ವಿವಿ ಲೋಪ ಖಂಡಿಸಿ ನ. 30ರಂದು ಪ್ರತಿಭಟನೆ I ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್ I ಸೂರ್ಯಗಗನ I ಬಸವಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ I ಕಾನೂನು ಕ್ರಮಕ್ಕೆ ಆಗ್ರಹ I ಸೂರ್ಯಗಗನ I ಪ್ರತಿ ಹನಿ ರಕ್ತವೂ ಅಮೂಲ್ಯ, ಅದು ಸದ್ಬಳಕೆಯಾಗಲಿ  I ಜಿಲ್ಲಾಧಿಕಾರಿ ಪ್ರಕಾಶ ಜಿ.ಟಿ.ನಿಟ್ಟಾಲಿ I ಗಾರಾ ಫೌಂಡೇಶನ್ I ನಮ್ಮ ಮಾರ್ನಾಮಿಬೈಲಿನ ಶಾಲೆಯ I ಹಳೆಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ I ಶಿಕ್ಷಕಿ ಪೈಜುನ್ನಿಸಾ I ಸೂರ್ಯಗಗನ I ಪೊಲೀಸ್ ತಂಡದ ವಿರುದ್ಧ I ಶಿವಮೊಗ್ಗ ಮಾಧ್ಯಮ ತಂಡಕ್ಕೆ ಜಯ I
ಸಾಹಿತ್ಯ

I ಪಠ್ಯಪುಸ್ತಕಗಳಿಲ್ಲದ ಓದು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಪಠ್ಯಪುಸ್ತಕಗಳಿಲ್ಲದ ಓದು I ಸರ್ಕಾರಿ ಶಾಲೆಗಳಲ್ಲಿನ ಗೋಳು, ವಿದ್ಯಾರ್ಥಿ ವರುಷದ ಖಾಲಿ ಬಾಳು..! ಪಠ್ಯಪುಸ್ತಕಗಳಿಲ್ಲದೆ… ಮೊದಲ ಸೆಮಿಸ್ಟರ್ ಮುಗಿಸಿದರು, ಸಾಕ್ಸ್-ಶೂಗಳಿಲ್ಲದೆ ಪಾದಗಳ ಸವೆಸಿದರು, ಅರಿದ ಮನಸುಗಳಿಗಿಲ್ಲಿ ಹೊಲಿಗೆ ಹಾಕಿ, ಅರಿವುಗಳಿಲ್ಲದ ಕತ್ತಲೆಗೆ ಬೆಳಕು ಬಾಕಿ, ಶಿಕ್ಷಣ ಮಂತ್ರಿ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಪಠ್ಯಪುಸ್ತಕಗಳಿಲ್ಲದ ಓದು I

ಸರ್ಕಾರಿ ಶಾಲೆಗಳಲ್ಲಿನ ಗೋಳು,
ವಿದ್ಯಾರ್ಥಿ ವರುಷದ ಖಾಲಿ ಬಾಳು..!
ಪಠ್ಯಪುಸ್ತಕಗಳಿಲ್ಲದೆ…
ಮೊದಲ ಸೆಮಿಸ್ಟರ್ ಮುಗಿಸಿದರು,
ಸಾಕ್ಸ್-ಶೂಗಳಿಲ್ಲದೆ ಪಾದಗಳ ಸವೆಸಿದರು,

ಅರಿದ ಮನಸುಗಳಿಗಿಲ್ಲಿ ಹೊಲಿಗೆ ಹಾಕಿ,
ಅರಿವುಗಳಿಲ್ಲದ ಕತ್ತಲೆಗೆ ಬೆಳಕು ಬಾಕಿ,
ಶಿಕ್ಷಣ ಮಂತ್ರಿ ಮಧು ಬಾಯಿಗೆ ಬಟ್ಟೆ ನೂಕಿ,
ಪ್ರಶ್ನಿಸಿದವರಿಗೆ ನಾ ಪ್ರಿಂಟ್ ಹಾಕ್ಲಾ ಎಂದ ಜಾಕಿ,

ಅಶಿಕ್ಷಣದ ವ್ಯಕ್ತಿತ್ವದ ದುರ್ವರ್ತನೆ,
ಮಕ್ಕಳ ಮನಸುಗಳ ಅರಿತವರು ಬೇಕಿಲ್ಲಿ,
ಖಾಸಗೀಕರಣದ ವ್ಯಾಪಾರಿಗಳು ಬೇಕಿಲ್ಲ,
ಸರ್ಕಾರಿ ಶಾಲೆಗಳ ಮೇಲಿನ ದಾಳಿಯೂ ನಿಂತಿಲ್ಲ..!

ಪಠ್ಯಪುಸ್ತಕ, ಶೂ-ಸಾಕ್ಸ್ ಕಳೆದೋಗಿದೆ,
ಸಂಘಟಕರೇ, ಮಾನವಂತರೇ ಹುಡುಕಿ ಕೊಡಿ,
ಮಕ್ಕಳ ವಿದ್ಯಾರ್ಥಿ ಜೀವನದ ನ್ಯಾಯಗಳು,
ಶಿಕ್ಷಣ ಮಂತ್ರಿ ಮಧು ರಾಜಕೀಯದಲ್ಲಿ ನಶಿಸಿದೆ,

ಸ್ವಾತಂತ್ರ್ಯ ನಂತರವೂ ಜೀತ ಓದುಗಳಿದೆ,
ಇದಕ್ಕೆ ಇಂತಿವುಗಳೇ ಸಾಕ್ಷ್ಯಗಳು, ಶಾಸನಗಳು,

Gara

Gara

Leave a comment

error: Content is protected !!