Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸಾಹಿತ್ಯ

I ನಮ್ಮೂರು ನವಿಲoಗೆ..I

I ನಮ್ಮೂರು ನವಿಲoಗೆ..I ಅಂದದ ಚಂದದ ತವರೂರು ಕಬ್ಬಿನ ಸಿಹಿಯಿದು ನಮ್ಮೂರು.. ಬಳುಕುವ ಬಳ್ಳಿಯ ನೋಟವಿದು ಹೊನ್ನ ಪಚ್ಚೆ ಹಸಿರಿನ ಸೊಬಗಿದು..// ನಮ್ಮ ಗಾವ ಚಂದನ ಬಲವು ಗ್ರಾಮ್ಯ ನುಡಿಯೇ ಶ್ರೀಗಂಧವು.. ಹಳ್ಳಿಯ ಕಡೆ ಮಮತೆಯ ನಡೆ ಕೂಡಿ ಬಾಳುವ ನವನೀತ…

I ನಮ್ಮೂರು ನವಿಲoಗೆ..I

ಅಂದದ ಚಂದದ ತವರೂರು
ಕಬ್ಬಿನ ಸಿಹಿಯಿದು ನಮ್ಮೂರು..
ಬಳುಕುವ ಬಳ್ಳಿಯ ನೋಟವಿದು
ಹೊನ್ನ ಪಚ್ಚೆ ಹಸಿರಿನ ಸೊಬಗಿದು..//

ನಮ್ಮ ಗಾವ ಚಂದನ ಬಲವು
ಗ್ರಾಮ್ಯ ನುಡಿಯೇ ಶ್ರೀಗಂಧವು..
ಹಳ್ಳಿಯ ಕಡೆ ಮಮತೆಯ ನಡೆ
ಕೂಡಿ ಬಾಳುವ ನವನೀತ ಗುಣವು..//

ನಗು ನಗುತ ನಲಿದು ಬಾಳೋಣ
ಖುಷಿಯಲಿ ಕೂಡಿ ನಡೆಯೋಣ..
ಬೆಳೆದ ಧಾನ್ಯದ ರಾಶಿಯ ಮಾಡಿ
ಭೂತಾಯಿಗೆ ಹಾಡಿ ನಮಿಸೋಣ..//

ನಮ್ಮೂರ ಚೆಲುವಿನ ಐಸಿರಿ
ಸೊಗಡು ಕಂಪಿನ ವನಸಿರಿ..
ಬಾಳಿನ ಗುಡಿ ಅರಮನೆಯಂಗೆ
ಬಾಳಕ್ಕೆ ಕುಣಿವ ನವಿಲoಗೆ..//✒️

-ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮಂಡ್ಯ.

Gara Srinivas

Gara Srinivas

2 thoughts

  1. ಕವನ ಬಹಳ ಸೊಗಸಾಗಿ ಮೂಡಿ ಬಂದಿದೆ ಸರ್. ಅಭಿನಂದನೆಗಳು 🎉💐💐

Leave a comment

error: Content is protected !!