Tuesday, 3 November 2026 — Suryagagana
12:39 PM
ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I
ಸಾಹಿತ್ಯ

I ಕೂಸಿಗೊಂದು ಮಾತು I

I ಕೂಸಿಗೊಂದು ಮಾತು I ಋಣಾತ್ಮಕ ಛಾಯೆ ಗುಣಾತ್ಮಕ ಮಾಯೆ ಬವಣೆಯ ಬಣವೆಯಾಗಿಸದಿರು ಸುಡು ಕಾವಿಗೆ ನೀ ಬೂದಿಯಾಗದಿರು. ಜಗತ್ತಿಗೆ ಜಗುಲಿಯೇ ಜ್ಞಾನಪೀಠ ಅದುವೇ ಆತ್ಮರತಿಯ ತೀಡುವ ಎದೆಪಾಠ, ಅರಿವಿನ ಭಾವ -ಕಾವಣಕೆ ತೂತು ಬೀಳದಿರು, ಬಯಲ ಬೆತ್ತಲಿಗೆ ಬೇಲಿಯಾಗದಿರು. ಋಣ-ಗುಣಗಳು…

I ಕೂಸಿಗೊಂದು ಮಾತು I

ಋಣಾತ್ಮಕ ಛಾಯೆ
ಗುಣಾತ್ಮಕ ಮಾಯೆ
ಬವಣೆಯ ಬಣವೆಯಾಗಿಸದಿರು
ಸುಡು ಕಾವಿಗೆ ನೀ ಬೂದಿಯಾಗದಿರು.

ಜಗತ್ತಿಗೆ ಜಗುಲಿಯೇ ಜ್ಞಾನಪೀಠ
ಅದುವೇ ಆತ್ಮರತಿಯ ತೀಡುವ ಎದೆಪಾಠ,
ಅರಿವಿನ ಭಾವ -ಕಾವಣಕೆ ತೂತು ಬೀಳದಿರು,
ಬಯಲ ಬೆತ್ತಲಿಗೆ ಬೇಲಿಯಾಗದಿರು.

ಋಣ-ಗುಣಗಳು ಗೌಣವಾಗಿಸದಿರು
ಬಿರು ಬಿಸಿಲನು ಉದರದ ಚರಿಗೆಗೆ ತುಂಬದಿರು,
ನಡೆವ ಬೀದಿಗೆ ಮುಳ್ಳ ಮೊನಚ ನಾಟಿಸದಿರು
ಕಾಯ ಕೊಳೆವ ಕಸವೆನ್ನುವುದನು ಮರೆಯದಿರು.

ಆಸರೆಯ ಇಳೆಯ ಮಡಿಲು ಮೌನವಾಗಿದೆ.
ಉದರದ ಉಸಿರಿಟ್ಟ ತಾಯಿಕಂಗಳು ಕಾದಿದೆ,
ತೀರಿಸಲಾರದ ಋಣವ ಹೊತ್ತು, ಗುಣಗಳ ಬಿತ್ತು
ನಿರುಮ್ಮಳ ಪ್ರೀತಿಯ ಮೊಹರೊತ್ತಿ ಬಿಡು.

Gara

Gara

Leave a comment

error: Content is protected !!