Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I Uncategorized Een vergelijking van virtuele spelopties systematisch bekeken Uncategorized Algemene uitleg over gebruikelijke speloverzichten ter voorbereiding Uncategorized Algemene uitleg over beschikbare spelformaten helder beschreven Uncategorized Casino categories: examples and explanations for players Uncategorized Zo vergelijkt je online accountfuncties aandachtig Uncategorized Hoe u verschillende spelcategorieën duidelijk kunt onderscheiden
ಸಾಹಿತ್ಯ

I ಹಕ್ಕಿಗಾಗಿ ಸದ್ದಿದು “ಲ್ಯಾಂಡ್ ಲಾರ್ಡ್” I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಹಕ್ಕಿಗಾಗಿ ಸದ್ದಿದು “ಲ್ಯಾಂಡ್ ಲಾರ್ಡ್” I ಸಮಾಜಕ್ಕೊಂದು ಸಂದೇಶ ಸಮಾನತೆಯ ಸೂರಿನ ಸಮಾವೇಶ, ಎದೆಯ ಬೆಂಕಿ ತಣಿಯದ ಹೆಜ್ಜೆಗಳು, ಶೋಷಣೆಯ ವಿರುದ್ದವೆದ್ದ ದನಿಗಳು, ನಟ ವಿಜಯ್, ನಟಿ ರಚಿತಾ ಪಾತ್ರಗಳು 80ರ ದಶಕದ ಹಸಿರಕ್ತದ ನೆನೆವುಗಳು, ಲ್ಯಾಂಡ್…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಹಕ್ಕಿಗಾಗಿ ಸದ್ದಿದು “ಲ್ಯಾಂಡ್ ಲಾರ್ಡ್” I

ಸಮಾಜಕ್ಕೊಂದು ಸಂದೇಶ
ಸಮಾನತೆಯ ಸೂರಿನ ಸಮಾವೇಶ,
ಎದೆಯ ಬೆಂಕಿ ತಣಿಯದ ಹೆಜ್ಜೆಗಳು,
ಶೋಷಣೆಯ ವಿರುದ್ದವೆದ್ದ ದನಿಗಳು,

ನಟ ವಿಜಯ್, ನಟಿ ರಚಿತಾ ಪಾತ್ರಗಳು
80ರ ದಶಕದ ಹಸಿರಕ್ತದ ನೆನೆವುಗಳು,
ಲ್ಯಾಂಡ್ ಲಿಟಿಗೇಶನ್ ರೂಪಾಂತರದೊಳು,
ಇಂದಿಗೂ ಜಮಿನ್ದಾರಿಕೆ ಬದುಕಿದ್ದಾವೆ..!

ಅನ್ನ ಕೊಡುವ ಒಕ್ಕಲು ಭೂಮಿ ಕಬಳಿಕೆ,
ದುರ್ಬಲ ಜನಜೀವನವ ಒಕ್ಕಲೆಬ್ಬಿಸುವಿಕೆ,
ಮಾರು ಮೀರಿದರೆ ಮತ್ತದೇ ರಕ್ತಪಾತ,
ತಿರುಗಿ ಬಿದ್ದ ರಾಚಯ್ಯನ ಹಕ್ಕಿನ ಜಾಥ,

ಸಮಾಜ ಅದೆಂದಿಗೂ ಒಂದಾಗದು,
ಹೋರಾಟದ ಕಾವುಗಳು ಮೊನಚುಗೊಳ್ಳಲಿ,
ಬಡ ಜಗಲಿಗಳು ಮುಗ್ಗರಿಸಿ ಕುಸಿಯದಿರಲಿ,
“ಲ್ಯಾಂಡ್ ಲಾರ್ಡ್” ಅಧ್ಯಯನದ ಅರಿವು,
ಬನ್ನಿ ಜೀವನದ ಅನುಭವ ತಳೆಯೋಣ,

Gara Srinivas

Gara Srinivas

Leave a comment

error: Content is protected !!