Sunday, August 2, 2026
Homeಸಾಹಿತ್ಯI ಪಾನ್ ಖಾಕಿಯು I ಮೆಗ್ಗಾನ್ ರವಿಯೂ I

I ಪಾನ್ ಖಾಕಿಯು I ಮೆಗ್ಗಾನ್ ರವಿಯೂ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಪಾನ್ ಖಾಕಿಯು,
ಮೆಗ್ಗಾನ್ ರವಿಯೂ I

ಒತ್ತಡಕ್ಕೆ ಸಿಲುಕಿತೇ ತನಿಖೆ..?!
ಮೂರು ಭಾರಿ ಕರೆ ಕೆರೆದ ಬತ್ತಳಿಕೆ,
ಖಾಕಿ ಕಿಸೆಗಿಳಿದ ಬೆಳ್ಳಿ ಉರುದಾರ,
ಗೋಲ್ಡ್ ರಿಂಗ್, ಒಂದು ಉಂಗುರ,
ಕತೆಯ ಹೆಣೆದೆಣೆದು ಕಟ್ಟಿತೇ..?!

ಅಪರಾಧಿಯೋರ್ವ ನುಣುಚಬಾರದು,
ನಿರಾಪರಾಧಿಯೊಬ್ಬ ಬಂಧಿತನಾಗಬಾರದು,
ಈ ಪಾನ್ ಖಾಕಿ ಕಥಾನಕದ ಸಗಟಿನ ಗಂಟು,
ತೆರೆದ ಅಂಚೆಯಂತೆ ಬೆತ್ತಲಾಗಬೇಕಿದೆ,

ಸಂವಿಧಾನದ ಮೂಲಭೂತ ಮೌಲ್ಯವೆಲ್ಲಿದೆ..?!
ತನಿಖೆ ಎಂಬುವ ಗೋಜಲಿಲ್ಲಿ ಹಾದಿ ತಪ್ಪಿದೆ,
ಆಯನೂರಿನಿಂದ ಶುರುವಾದ ಪಥಗಳು,
ಬಿಡಾಡಿ ಇಸ್ಪೀಟ್ ಅಡ್ಡೆಯವರೆಗಿನ ಲಗತ್ತುಗಳು,

ಪ್ರಥಮ ವರ್ತಮಾನ ವರದಿಗಳೆಲ್ಲಿ ಕಾಪಿಟ್ಟಿದೆ..?!
ಮಾನವ ಹಕ್ಕುಗಳ ಸಂಗತಿಗಳಿಲ್ಲಿ ದನಿಯಾಗಿದೆ,
ಮೆಗ್ಗಾನ್ ರವಿ ಎಂಬಾತ ಆರೋಪಿ ಹೇಗಾದ ಗೊತ್ತೇ..?!
ಪಾನ್ ಖಾಕಿ ಹರೀಶ್ ಪಾಟೀಲ್ಗೇ ಇಂಚಿಂಚು ಗೊತ್ತಿದೆ,

ಅಂದೊಮ್ಮೆ IPC ಸೆಕ್ಷನ್ ದುರುಪಯೋಗ..!
ಇಂದು BNS ಸೆಕ್ಷನ್ ಡಿರಿಲೇಶನ್ ಡ್ಯೂಟಿನಲ್ಲಿ ನಲುಗಿದೆ,
ಸುದ್ದಿ ಪೇಜುಗಳಲ್ಲಿ ವಿಸ್ತೃತವಾಗಬೇಕಿದೆ,
ತಪ್ಪು ತಪ್ಪೇ, ವಾಸ್ತವಗಳು ಮಾರ್ಧನಿಸಲೇಬೇಕಿದೆ,

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I