I ನಾನೋರ್ವ ಅಲೌಕಿಕ ಪಯಣದ ಅಭ್ಯಾಸಿ I
ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ನಾನೋರ್ವ ಅಲೌಕಿಕ ಪಯಣದ ಅಭ್ಯಾಸಿ I ನಾನೀಗ ಹೇಳುವುದಕ್ಕೆ ಹೊರಟಿರುವುದು, ಅಂತರ್ಮುಖಿ ಪಯಣವನ್ನು ಕುರಿತು, ಈ ಮಾರ್ಗವನ್ನು ಸಾಮಾನ್ಯವಾಗಿ ಸ್ವೀಕರಿಸಿ ತಾತ್ಸಾರತೆಗೊಳಿಸುವ ಬಹುತೇಕರಲ್ಲಿ ವಿರಳರು ಮಾತ್ರ ಈ ಮಾರ್ಗವನ್ನು ನಿತ್ಯ ಜೀವನದ ನಡುವೆಯೇ ಪಯಣಿಸಲು ಶುರು ಮಾಡಿ…