Saturday, August 1, 2026
Homeಸೂರ್ಯಗಗನI ಅ.31ರಂದು ಹೆಚ್.ಸಿ ಯೋಗೇಶ್‌ರವರ I ಜೀವೋನ್ಮುಖಿ ನಿಲುವುಗಳು I ಸತತ 75ನೇ ಭಾರಿಗೆ ರಕ್ತದಾನ...

I ಅ.31ರಂದು ಹೆಚ್.ಸಿ ಯೋಗೇಶ್‌ರವರ I ಜೀವೋನ್ಮುಖಿ ನಿಲುವುಗಳು I ಸತತ 75ನೇ ಭಾರಿಗೆ ರಕ್ತದಾನ I

I ಅ.31ರಂದು ಹೆಚ್.ಸಿ ಯೋಗೇಶ್‌ರವರ I ಜೀವೋನ್ಮುಖಿ ನಿಲುವುಗಳು I ಸತತ 75ನೇ ಭಾರಿಗೆ ರಕ್ತದಾನ I

ಶಿವಮೊಗ್ಗ : ರಾಜಕೀಯ ಸಂಗತಿಗಳು ಹೇಗೆ ಕಟ್ಟಿಕೊಳ್ಳಬೇಕು ಎಂದರೆ ಜನಪ್ರಬುದ್ದತೆಯಿಂದ ಜನಸ್ನೇಹಿಯಾಗಿ ಕಟ್ಟಾಳುವಾಗಿ ನಿಲ್ಲಬೇಕು ಎನ್ನುವ ಆ ಕಾಲಘಟ್ಟದ ಮಾತಿನಂತೆ ಈ ಹೊತ್ತಿನ ಶಿವಮೊಗ್ಗದ ಯುವ ರಾಜಕಾರಣಿ ಹೆಚ್.ಸಿ ಯೋಗೇಶ್‌ರವರು ನಡೆದಿದ್ದಾರೆ ಎನ್ನುವುದಕ್ಕೆ ಸತತ ೭೪ ಭಾರಿ ರಕ್ತದಾನ ಮಾಡಿ ೭೫ನೇ ಭಾರಿಗೆ ರಕ್ತದಾನಕ್ಕಾಗಿ ವಿನೂತನ ಕಾರ್ಯಕ್ರಮವನ್ನು ರೂಪಿಸಿ ನಾಗರೀಕ ಗಮನ ಸೆಳೆದಿದ್ದಾರೆ.

ಅವರದೊಂದು ವೀಡಿಯೋ ತುಣುಕು ಹೀಗೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ, ರಾಜಕೀಯ ಎನ್ನುವುದು ರಕ್ತದಾನ ಮಾಡುವುದರ ಮುಖೇನ ಸ್ವಯಂ ರಕ್ತದಾನಿಯಾಗಿ ಜನಮಾದರಿಯಾಗಿ ಸಂದೇಶವನ್ನು ನೀಡಿರುವುದು ಶ್ಲಾಘನೀಯವಾಗಿದೆ, ಇದೀಗ ಅ.೩೧ರಂದು ಕರ್ನಾಟಕ ಸಂಘದ ಭವನದಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿ ತಮ್ಮ ೭೫ನೇ ಭಾರಿಯ ರಕ್ತದಾನಕ್ಕೆ ಮುಂದಾಗಿದ್ದಲ್ಲದೆ, ಎಪ್ಪತ್ತೈದು ಜನ ಸ್ನೇಹಿತರು ಒಡನಾಡಿಗಳು ಕೂಡ ರಕ್ತದಾನ ಮಾಡುತ್ತಿರುವುದು ಬಹುದೊಡ್ಡ ಸಾಮಾಜಿಕ ಸಂದೇಶವಾಗಿದೆ,

ರಕ್ತದಾನ ಎಂಬುದು ಜೀವಪರತೆಗಳ ನಿಲುವುಗಳು, ಓರ್ವ ರೋಗಿಯ ಅಥವಾ ತುರ್ತು ವೈದ್ಯಕೀಯ ಸಂದರ್ಭದಲ್ಲಿ ಬದುಕು ಉಳಿಸಬೇಕು ಎಂದೊಡೆ ರಕ್ತದಾನ ಬಹುಮುಖ್ಯ ಪಾತ್ರ ವಹಿಸುತ್ತದೆ, ಇಲ್ಲಿ ನಾಗರೀಕರ ಸಹಕಾರವಿಲ್ಲದೆ ರೋಗಿಯನ್ನು ಉಳಿಸಲು ಸಾಧ್ಯವಿಲ್ಲ ಹೀಗಾಗಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕೆಲಸಗಳು ಸಮಾಜಮುಖಿ ಮನಸುಗಳು ನಿರಂತರವಾಗಿ ಕೆಲಸ ಮಾಡುತ್ತಲೆ ಇದೆ, ಇಂತಹ ಸಾಲಿನಲ್ಲಿ ಹೆಚ್.ಸಿ ಯೋಗೇಶ್‌ರವರು ೭೫ ಜನ ಸ್ನೇಹಿತರೊಂದಿಗೆ ತಮ್ಮ ೭೫ನೇ ಭಾರಿಗೆ ರಕ್ತದಾನ ಮಾಡುತ್ತಿರುವುದು ರಾಜಕೀಯ ಮಾದರಿಯಾಗಿದೆ ಎಂದು ನಾಗರೀಕ ಉವಾಚವಾಗಿದೆ,

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I