Wednesday, 4 November 2026 — Suryagagana
03:41 AM
ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I
ಸಾಹಿತ್ಯ

I ಜಾಹಿರಾತಿನ ನೀಚ ಮನಸ್ಥಿತಿ. I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಜಾಹಿರಾತಿನ ನೀಚ ಮನಸ್ಥಿತಿ. I ಜಾಹಿರಾತುಗಳಿಗೂ ಜಾತಿಗಳಿದೆ, ಜಾತಿಗಳಿಗಂಟಿದ ರಾಜಕಾರಣವಿದೆ..! ಸ್ವಜನ ಸುದ್ದಿ, ಅಭಿವ್ಯಕ್ತಿಯ ಅಂದಣವಿದೆ, ದುರಾಧಿಕಾರಗಳ ಹಸ್ತಾಕ್ಷರಗಳಿದೆ..! ಎಲ್ಲೆಡೆಯೂ ಇದೆ ವಾಸ್ತವ ಮಜಲು, ಶಿವಮೊಗ್ಗದಲ್ಲಿಯೂ ನಿತ್ಯ ಡ್ರಾಮವಿಟ್ಟಿದೆ..! ಜಾಹಿರಾತಿಗಾಗಿ ಸುದ್ದಿ ಅತಿರಂಜಿಸುತ್ತಿದೆ, ಪ್ರಶ್ನಿಸದ ಮುಖಗಳಿಗೆ ಶ್ರದ್ಧಾಂಜಲಿಗಳಿರಲಿ..!…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಜಾಹಿರಾತಿನ ನೀಚ ಮನಸ್ಥಿತಿ. I

ಜಾಹಿರಾತುಗಳಿಗೂ ಜಾತಿಗಳಿದೆ,
ಜಾತಿಗಳಿಗಂಟಿದ ರಾಜಕಾರಣವಿದೆ..!
ಸ್ವಜನ ಸುದ್ದಿ, ಅಭಿವ್ಯಕ್ತಿಯ ಅಂದಣವಿದೆ,
ದುರಾಧಿಕಾರಗಳ ಹಸ್ತಾಕ್ಷರಗಳಿದೆ..!

ಎಲ್ಲೆಡೆಯೂ ಇದೆ ವಾಸ್ತವ ಮಜಲು,
ಶಿವಮೊಗ್ಗದಲ್ಲಿಯೂ ನಿತ್ಯ ಡ್ರಾಮವಿಟ್ಟಿದೆ..!
ಜಾಹಿರಾತಿಗಾಗಿ ಸುದ್ದಿ ಅತಿರಂಜಿಸುತ್ತಿದೆ,
ಪ್ರಶ್ನಿಸದ ಮುಖಗಳಿಗೆ ಶ್ರದ್ಧಾಂಜಲಿಗಳಿರಲಿ..!

ಊರು ತುಂಬೆಲ್ಲಾ ನಿಷೇಧಿತ ಪ್ಲೆಕ್ಸಿಗಳು,
ಅದರೊಳು ರೌಡಿ, ಜುಗಾರಿಗಳ ಪೋಟೋಗಳು,
ಸಂಚಾರಿ, ಕ್ರೈಂ ನಿಯಮಗಳ ಉಲ್ಲಂಘಿತಗಳು,
ಇಲ್ಲಿ ಡಿಸಿಯು ಮೌನ, ಎಸ್ಪಿಯೂ ಮೌನ..!

ಪತ್ರಿಕೆಗಳಿಗಿಲ್ಲದ ಬೆಲೆ, ರಾಜಕಾರಣದ ಪ್ಲೆಕ್ಸಿಗಿದೆ,
ಪತ್ರಿಕೆಗಳ ಕುರಿತಾಗಿ, ಆರೋಪಿಸುವ ಅಪ್ರಬುದ್ದರಿಗೆ,
ಜಾತಿ, ಸ್ವಜನತೆ, ಅವಕಾಶವಾದಿಗಳ ಬೆಂಬಲವಿದೆ..!
ಬೆಂಬಲಿತ ಅಭಿವ್ಯಕ್ತಿಗಳಿದ್ದರೆ ಮಾತ್ರದಿ ಪ್ಯಾಕೇಜುಗಳಿದೆ.

ಇದುವೆ ಜಾಹಿರಾತಿನ ನೀಚ ಮನಸ್ಥಿತಿ,
ಪತ್ರಿಕಾ ಹಾದಿ ಅಂಬುದು, ಯಾವನ ಪಿತ್ರಾರ್ಜಿತವಲ್ಲ,
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕರಪತ್ರವಲ್ಲ,
ಅಪ್ರಬುದ್ಧರ ಒಡಲಿನಾಳದ ವಿಕೃತಿಗಳಲ್ಲ.

 

Gara

Gara

Leave a comment

error: Content is protected !!