Saturday, August 1, 2026
Homeಸೂರ್ಯಗಗನ ಮಲೆನಾಡಿನ ಜೀವನದಿ ತುಂಗೆಗೆ ಶಿವಮೊಗ್ಗ ಜೆಸಿಐ ಭಾವನದಿಂದ ಬಾಗಿನ

 ಮಲೆನಾಡಿನ ಜೀವನದಿ ತುಂಗೆಗೆ ಶಿವಮೊಗ್ಗ ಜೆಸಿಐ ಭಾವನದಿಂದ ಬಾಗಿನ

 ಮಲೆನಾಡಿನ ಜೀವನದಿ ತುಂಗೆಗೆ ಶಿವಮೊಗ್ಗ ಜೆಸಿಐ ಭಾವನದಿಂದ ಬಾಗಿನ

ಶಿವಮೊಗ್ಗ : ಜಿಲ್ಲೆಯ ಮಲೆನಾಡಿನ ಜೀವನದಿಯಾದ ತುಂಗಾ ನದಿಯು ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಮತ್ತು ಜಾನುವಾರುಗಳಿಗೆ ಪ್ರಮುಖ ಮೂಲವಾಗಿದ್ದು,ಸಕಲ ದೇವಾನುದೇವತೆಗಳ ಅನುಗ್ರಹದಿಂದ ಮಳೆಗೆ ಮೈದುಂಬಿ ಹರಿಯುತ್ತಿರುವ ತುಂಗಿಗೆ ಇಂದು ಬೆಳಗ್ಗೆ ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ಜೆಸಿಐ ಶಿವಮೊಗ್ಗ ಭಾವನದಿಂದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು

ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆ ಸಿ ಚೈತ್ರ ಪಿ ಸಜ್ಜನ ಜೆ ಸಿ ಸುರೇಖಾ ಮುರಳಿಧರ್ ಜೆಸಿ ಪುಷ್ಪ ಶೆಟ್ಟಿ ,ಜೆಸಿ ಮಾಲರಾಮಪ್ಪ ,ಜೆಸಿ ಲಲಿತ ಗುರುಮೂರ್ತಿ, ಜೆಸಿ ಕರಿಬಸಮ್ಮ, ಜೆಸಿ ವಂದನಾ ದಿನೇಶ್ , ಜೆಸಿ ಪೂರ್ಣಿಮಾ ಸುನಿಲ್, ಜೆಸಿ ಸುಶೀಲಾ ಷಣ್ಮುಗಂ, ಜೆಸಿ ಮಂಜುಳಾ ರವಿ, ಜೆಸಿ ಯಶೋದಾ ನಾಗರಾಜ್, ಜೆ ಸಿ ಸುಜಾತಾ ಬಸವರಾಜ್, ನಿರೀಕ್ಷಾ ರಾಮಚಂದ್ರ, ಜೆಜೆಸಿ ಜನ್ಯ ರಂಗನಾಥ್ ಜೊತೆಗೋಡಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I