I ಬೆಂಕಿನಗರದಲ್ಲಿ ಬೈಕ್ ಅಪಘಾತ I ಚಿಂತಾಜನಕ ಸ್ಥಿತಿಯಲ್ಲಿ ಬಿ.ಟಿವಿ ಅನಿಲ್ I
ಶಿವಮೊಗ್ಗ : ಬೆಂಕಿನಗರದ ಮುಖ್ಯ ರಸ್ತೆಯ ತಿರುವಿನಲಿ ನಿನ್ನೆ ತಡರಾತ್ರಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ, ಅಫಘಾತದಲ್ಲಿ ಬಿ.ಟಿವಿ ಅನಿಲ್ ರವರಿಗೆ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ,
ಆದರೆ ಅತೀವ ಪೆಟ್ಟಾಗಿದ್ದ ಬಿ.ಟಿವಿ ಅನಿಲ್ ಸ್ಥಿತಿ ಗಂಬೀರವಾಗಿದೆ ಎಂದು ವೈಧ್ಯಕೀಯ ಮೂಲಗಳು ಧೃಡಪಡಿಸಿವೆ, ಅಪಘಾತ ಕುರಿತಂತೆ ಅನುಮಾನಗಳಿದ್ದು, ಇದು ನಿಜಕ್ಕೂ ಅಪಘಾತವೇ ಅಥವಾ ಉದ್ದೇಶಪೂರಿತವೇ..? ಎನ್ನುವುದನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖಿಸಬೇಕಾಗಿದೆ,

