I ಇಂದು ದಸರಾ ಪ್ರಯುಕ್ತ I ಜಲಗಾರ ನಾಟಕ I
ಶಿವಮೊಗ್ಗ : ನಮ್ಮೂರ ನಾಡಹಬ್ಬ ದಸರಾ ಅಂಗವಾಗಿ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಇಂದು ಸಂಜೆ 4 ಗಂಟೆಗೆ ಸಾಮಾಜಿಕ ಸಂದೇಶವುಳ್ಳ “ಜಲಗಾರ’ ನಾಟಕ ಪ್ತದರ್ಶನ ಇರುತ್ತದೆ,
ನಾಗರೀಕರು ಈ ನಾಟಕ ವೀಕ್ಷಿಸುವಂತೆ ಪೌರಕಾರ್ಮಿಕರು ಹಾಗೂ ಕಲಾವಿದರಾದ ನಾಗರಾಜ್ ಈ ಮೂಲಕ ಕೋರಿದ್ದಾರೆ

