I ರಾಮನವಮಿ ಪ್ರಯುಕ್ತ ಕೆಆರ್.ಎಸ್ ಪಕ್ಷದಿಂದ I ಮೆಗ್ಗಾನ್ ಆಸ್ಪತ್ರೆಯಲ್ಲಿ I ಪಾನಕ ಹಾಗೂ ಮಜ್ಜಿಗೆ ವಿತರಣೆ I
ಶಿವಮೊಗ್ಗ : ಕೆ ಆರ್ ಎಸ್ ಪಕ್ಷದ ವತಿಯಿಂದ ನಗರದ ಮೆಗ್ಗಾನ್ ಆಸ್ಪತ್ರೆಯ ಶರಾವತಿ (ಹೆರಿಗೆ ಕಟ್ಟಡ ) ಕಟ್ಟಡ ಬಳಿ ಶ್ರೀ ರಾಮ ನವಮಿ ಪ್ರಯುಕ್ತ, ಪಾನಕ ಮತ್ತು ಮಜ್ಜಿಗೆಯನ್ನು ಸಾರ್ವಜನಿಕರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ದಯಾನಂದ B S, ಜಿಲ್ಲಾಧ್ಯಕ್ಷ S k ಪ್ರಭು, ಜಿಲ್ಲಾ ಕಾರ್ಯದರ್ಶಿ ಅಯಾಜ್, ಕಾರ್ಯಕರ್ತರಾದ ಶಿವಕುಮಾರ್, ದಾಸಪ್ಪ ನವರು ಇದ್ದರು

