I ಸಣ್ಣ ತೆರಿಗೆದಾರರಿಗೆ ನೋಟಿಸ್ I ಖಂಡನೆ I
ಶಿವಮೊಗ್ಗ: ಪೋನ್ ಪೇ, ಗೂಗಲ್ ಪೇ, ಪೇಟಿಯಂ ಮತ್ತು ಇತರ ಡಿಜಿಟಲ್ ಫ್ಲಾಟ್ ಫಾರ್ಮ್‌ಗಳಿಂದ ಪಡೆಯುತ್ತಿರುವ ಆನ್‌ಲೈನ್ ಮಾಹಿತಿಯ ಆಧಾರದ ಮೇಲೆ ಸಣ್ಣ ತೆರಿಗೆದಾರರಿಗೆ ಬರುತ್ತಿರುವ ಜಿಎಸ್‌ಟಿ ನೋಟಿಸ್ ಕುರಿತ ಕರ್ನಾಟಕ ಟ್ಯಾಕ್ಸ್‌ಪೇಯರ‍್ಸ್ ಅಸೋಷಿಯೇಷನ್ ತೀರ್ವ ಅಸಮದಾನ ವ್ಯಕ್ತಪಡಿಸಿದೆ ಎಂದು ಸಂಸ್ಥಾಪಕ ರಾಜ್ಯ ಘಟಕ ಅಧ್ಯಕ್ಷ ಜಫರಲ್ಲಾ ಸತ್ತಾರ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

