Tuesday, August 4, 2026
Homeಸೂರ್ಯಗಗನ I ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ I ನೂತನ ಅಧ್ಯಕ್ಷರಾಗಿ ಹೆಚ್.ಇ....

 I ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ I ನೂತನ ಅಧ್ಯಕ್ಷರಾಗಿ ಹೆಚ್.ಇ. ಮಂಜಪ್ಪ I

 I ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ I ನೂತನ ಅಧ್ಯಕ್ಷರಾಗಿ ಹೆಚ್.ಇ. ಮಂಜಪ್ಪ I

ಶಿವಮೊಗ್ಗ:ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಪಧಾಧಿಕಾರಿಗಳ ಆಯ್ಕೆ ಇಂದು ಸಂಘದ DAR ಆವರಣದಲ್ಲಿ ನಡೆಯಿತು.

*ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹೆಚ್.ಇ. ಮಂಜಪ್ಪ CPI (Rtd) ಅವಿರೋಧವಾಗಿ ಆಯ್ಕೆಯಾದರು.

ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು.

*ಗೌರವ ಅಧ್ಯಕ್ಷರು:*
H.ಮಂಜಪ್ಪ Dysp(Rtd)
*ನೂತನ ಅಧ್ಯಕ್ಷರು:**
ಹೆಚ್.ಇ. ಮಂಜಪ್ಪ CPI (Rtd)
*ಉಪಾಧ್ಯಕ್ಷರು:*
ಚಂದ್ರಶೇಖರಪ್ಪ PSI (Rtd)
*ಕಾರ್ಯದರ್ಶಿ* :
ಜಗನ್ನಾಥಯ್ಯ ,PSI(Rtd).
*ಸಹಕಾರ್ಯದರ್ಶಿ:*
ಕ್ರಿಷ್ಣೇ ಗೌಡ HC (Rtd)
*ಸಂಘಟನಾ ಕಾರ್ಯದರ್ಶಿ:*
ಡಿ ಜಿ ನಾಗರಾಜ CPC (Rtd)
*ಖಜಾಂಚಿ:*
ತುಕಾರಾಂ AHC (Rtd)

*ನಿರ್ದೇಶಕಕರು:*
ಎಸ್ ಜಿ ನಾಯ್ಕ Dy S P (Rtd)
ಕುಪ್ಪಯ್ಯ ASI(Rtd).
ಎ ಡಿ ಶಿವಮೂರ್ತಿ PSI (Rtd)
ಬಾಬು ರಾವ್ ASI (Rtd)
ಮಾರುತಿ RSI(Rtd)
ಸಣ್ಣಯ್ಯ ASI (Rtd)
ಜಾನ್ ಡಿಸೋಜ ASI (Rtd)
ಪಿ ವಾಸುದೇವನ್ PSI (Rtd)
ಎಸ್ ಮಂಜುನಾಥ್ ASI(Rtd)

ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಸರ್ವಸದಸ್ಯರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 28-9-2025 ರಂದು ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಆವರಣದಲ್ಲಿರುವ ಸಂಘದ ಕಛೇರಿಯ ಮುಂಭಾಗದ ಹಾಲ್ ನಲ್ಲಿ ನಡೆದಿತ್ತು.ಸಂಘದ ಪದಾಧಿಕಾರಿಗಳು ಮತ್ತು ನಿರ್ಧೆಶಕರುಗಳ 3 ವರ್ಷದ ಅವಧಿ ಮುಗಿದ ಕಾರಣ ಚುನಾವಣೆ ಘೋಷಣೆ ಮಾಡಿ, ಮಹಾಸಭೆಯಲ್ಲಿ ಎಲ್ಲಾ ಸರ್ವಸದಸ್ಯರ ಸಮ್ಮುಖದಲ್ಲಿ 15 ನಿರ್ಧೆಶಕರುಗಳ ಆಯ್ಕೆಯ ಚುನಾವಣೆ ನಡೆಸಿ ಮತದಾನದ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿತ್ತು.ಪದಾಧಿಕಾರಿಗಳ ಆಯ್ಕೆಯನ್ನು  ನಡೆಸಲಾಯಿತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಕೆಇಎ ಸ್ಪಷ್ಟನೆ I ಒಎಂಆರ್ ಹಾಗೂ ಪ್ರಶ್ನೆಪತ್ರಿಕೆ ಕ್ರಮಸಂಖ್ಯೆ ಒಂದೇ ಇರುವುದು ಕಡ್ಡಾಯವಲ್ಲ I ಸುಳ್ಳುಸುದ್ದಿ ನಂಬದಂ... I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I