I ಆರ್ ಎಂ ಮಂಜುನಾಥ್ ಗೌಡರವರಿಗೆ I ಅಭಿನಂದನೆ ಸಲ್ಲಿಕೆ I
ಶಿವಮೊಗ್ಗ : ರಾಜ್ಯ ಅಪೆಕ್ಸ್ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಹಕಾರಿ ಕ್ಷೇತ್ರದ ರತ್ನ, ಆರ್.ಎಂ ಮಂಜುನಾಥ್ ಗೌಡರವರಿಗೆ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಗಾರಾ.ಶ್ರೀನಿವಾಸ್, ಡಿ.ಜಿ ನಾಗರಾಜ್, ಹಾಗೂ ರಂಗಕರ್ಮಿಗಳಾದ ಶಿವಕುಮಾರಯ್ಯ ಮಾರವಳ್ಳಿ ಅವರುಗಳು ಉಪಸ್ಥಿತರಿದ್ದರು,

