Saturday, August 1, 2026
Homeಸೂರ್ಯಗಗನI ಶಿವಮೊಗ್ಗದ I ಬಿಜೆಪಿ ಜಾಹಿರಾತುಗಳಿಂದಲೇ ಪತ್ರಿಕಾ ಬದುಕೇ..? I

I ಶಿವಮೊಗ್ಗದ I ಬಿಜೆಪಿ ಜಾಹಿರಾತುಗಳಿಂದಲೇ ಪತ್ರಿಕಾ ಬದುಕೇ..? I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಶಿವಮೊಗ್ಗದ I ಬಿಜೆಪಿ ಜಾಹಿರಾತುಗಳಿಂದಲೇ ಪತ್ರಿಕಾ ಬದುಕೇ..? I

ಸುದೀರ್ಘ ೫೦ ವರುಷದ ರಾಜಕೀಯ ಜೀವನದೊಂದರ ಮೈಲಿಗಲ್ಲಿಗಾಗಿ, ಬಿ.ಎಸ್. ಯಡಿಯೂರಪ್ಪನವರ ಕುರಿತಾದ “ಬಿಎಸ್‌ವೈ ಅಭಿಮಾನೋತ್ಸವ” ಸಮಾರಂಭ ನಾಡಿದ್ದು ಶನಿವಾರ ಚಿತ್ರದುರ್ಗದಲ್ಲಿ ಜರುಗುತ್ತಿದೆ, ಈ ನಿಮಿತ್ತ ಶಿವಮೊಗ್ಗದ ಬಿಜೆಪಿಯಲ್ಲೊಬ್ಬ ಪತ್ರಿಕಾ ವಲಯದಲ್ಲಿ ಪಾಲುಗಳು ಮಾಡಿ ಜಾಹಿರಾತುಗಳನ್ನು ಹಂಚಿಕೆ ಮಾಡುತ್ತಿದ್ದಾನೆ, ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಮ್ಯಾಗಜಿನ್ ಹಾಗೂ ಅಧಿಕೃತ ವೆಬ್‌ಸೈಟ್ ಮೀಡಿಯಾಗಳಲ್ಲಿ ತನಗೆ ಬೇಕಾಗಿದ್ದು, ಕಿವಿಯಲ್ಲಿ ಊದಿದ್ದು, ಎಲ್ಲಾ ಸೇರಿ ತಾನೇ ಮೀಡಿಯಾ ಮೀಡಿಯೇಟರ್ ಅಥವಾ ಬ್ರೋಕರಿಂಗ್ ಎಂದೇ ಮೊಹರೊತ್ತಿಕೊಂಡು ಇಂತಿವುಗಳಿಗೆ ಅನ್ನದಾತನೆಂದು ಭ್ರಮಿಸಿಕೊಂಡಿರುವುದು ಜಿಲ್ಲಾ ಬಿಜೆಪಿ ತುರ್ತು ಅರ್ಥ ಮಾಡಿಕೊಳ್ಳುತ್ತದೆಯೇ..?

ಬಿಜೆಪಿಯಲ್ಲಿ ಈ ಕುರಿತಂತೆ ಯಾವುದೇ ತಾರತಮ್ಯವಿಲ್ಲದಿರುವುದು ದರ್ಶಿಸಿಕೊಂಡಿತ್ತು, ಆದರೆ ಇತ್ತೀಚೆಗೆ ಈ ಜವಾಬ್ದಾರಿಯನ್ನು ಕಾಡಿ-ಬೇಡಿ ವಹಿಸಿಕೊಂಡಿರುವ ಈ ಅಧಮನಿಗೆ ಪತ್ರಿಕಾ ಅಭಿವ್ಯಕ್ತಿಗಳು, ಶಿವಮೊಗ್ಗದ ವಸ್ತು ಸ್ಥಿತಿಗಳ ಬಗ್ಗೆ ತುಸು ಅರಿವಿಲ್ಲದಿದ್ದರೂ ಓರ್ವ ಗುಮಾಸ್ತನಂತೆ ಸಾರ್ವಜನಿಕ ವಲಯದಲ್ಲಿ ತೂರಿಕೊಂಡಿರುವುದು ಮುಂದೆ ಜಿಲ್ಲಾ ಬಿಜೆಪಿಗೆ ಅತೀವ ಕಂಟಕನಾಗುವುದರಲ್ಲಿ ಯಾವುದೇ ನಿಸ್ಸಂದೆಹವಿಲ್ಲವಾಗಿದೆ,

ಇನ್ನೂ ತನಗೆ ಹಾಗೂ ಸ್ವಜನತೆಗೆ ಪೂರ್ವಭಾವಿಯಾಗಿ ಮೃಗಿ ವಿಷವರ್ತುಲವನ್ನು ಮೈಗೂಡಿಸಿಕೊಂಡಿರುವ ಈತ ಮಾತು ಮುಂದು ಮಾಡಿ ಈ ಪಟ್ಟಿಯನ್ನು ಸ್ವತಃ ಸಂಸದರಾದ ಬಿ.ವೈ ರಾಘವೇಂದ್ರ ಹಾಗೂ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರುಗಳೇ ಸಿದ್ದಪಡಿಸಿದ್ದಾರೆಂದು ಕೆಲ ನಗರದ ಪತ್ರಕರ್ತರು ಪೋನಾಯಿಸಿದಾಗ ಅವರ ಹೆಸರಿನಲ್ಲಿ ವಾಕರಿಸಿಕೊಳ್ಳುತ್ತಿರುವ ಈ ಅಧಮ ಯಾರೆಂದು ಗೊತ್ತಿಲ್ಲದಿದ್ದರೂ ಆರಂಭಿಕ ಬಜರಂಗದಳ ಹಾಗೂ ವಿಹಿಂಪ ಮೂಲಕ ಜಿಲ್ಲಾಧ್ಯಕ್ಷರಾಗಿರುವ ಜಗದೀಶ್ ರವರು ಹಾಗೂ ನಗರ ಶಾಸಕ ಚೆನ್ನಬಸಪ್ಪನವರು ಇತ್ತಕಡೆ ಚಿತ್ತವರಿಸಿ ಈ ಅಧಮನಿಗೆ ಬೇರೆ ಜವಾಬ್ಧಾರಿಯನ್ನು ನೀಡುವಂತಾಗಲಿ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ,

ಇನ್ನೂ ಮುತ್ಸದ್ದಿ ರಾಜಕಾರಣಿ ಬಿ.ಎಸ್ ಯಡಿಯೂರಪ್ಪನವರ ೫೦ನೇ ವರ್ಷದ ರಾಜಕೀಯ ಪಥಕೆ ಸೂರ್ಯಗಗನ ಬಳಗ ಅಭಿನಂದಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I