Saturday, August 1, 2026
Homeಸಾಹಿತ್ಯI ಮನುಷ್ಯ ಮುಖಿ I

I ಮನುಷ್ಯ ಮುಖಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮನುಷ್ಯ ಮುಖಿ I

ಹೇ ಮನುಷ್ಯ ಮುಖಿಯೇ.
ಬಿಸಿ ನೆತ್ತರು, ಭೂ ದಾಹ ತೀರಲಿಲ್ಲವೇ..?!
ಇಟ್ಟ ನಂಬಿಕೆಯ ಬುತ್ತಿಗೆ ವಿಷವಿಟ್ಟಿರೇಕೆ..?
ಯಾರಿಗಾಗಿ ಇಂತಿವುಗಳೆಲ್ಲಾ..?!

ಪಾಪಿ ದೊರೆ ಎಂದೆನಿಸುವಿಕೆಯೇ,
ಗತ ಕಾಲದಿ ಕೋಟೆ ಕಟ್ಟಿ ಆಳಿದವರು,
ಅಳಿದು ಹೋದ ಇತಿಹಾಸವೊಮ್ಮೆ ತಿರುವಿ,
ನಿವ್ಯಾವ ಲೆಕ್ಕ, ಎಲಿಮೆಂಟರಿ ಸ್ಟೋರೇಜ್ಗಳೇ,

ಕೋಟಿ ಕಂತೆಗಳಿಟ್ಟು, ಹಸಿ ದ್ರೋಹ ಬಗೆದು,
ರಕ್ಕಸ ರೂಪಿ ನಡೆಗೆ, ಬರಹವೇ ಉತ್ತರಿಸುವುದು,
ಕಾದು ನೋಡಿ, ಮನುಷ್ಯಮುಖಿ ಚಿತ್ರಣವಾ..
ಬರೆಯುತ್ತಾರೆ ಗಾರಾ.ಶ್ರೀನಿವಾಸ್,

ಉರುಳಿ ಬಿದ್ದ ಹೆಣಗಳ ಮ್ಯಾಲೆ ನಿಂತಿದೆ
ಶಿವಮೊಗ್ಗದ ಕ್ರೂರತ್ವದ ಕ್ರೌರ್ಯ ಸಾಮ್ರಾಜ್ಯ,
ಪರಿ ಪರಿ, ಕೆಣಕಿ ಶೋಷಣೆಗೈದು ಬಿಟ್ರಿ,
ನಿನ್ನ ಕಪಟ ರಾಜಕೀಯ ನಾಶ ಎನ್ನಿಂದಲೇ,
ಈ ಬರಹದ ಮೇಲಾಣೆ, ನಾ ಯಾರು ಗೊತ್ತೇ,

ಲಂಕೆಯ ಸುಡುವಂತೆ ಸುಡುವ ಹನುಮನ ಒಡನಾಡಿ
ಅಘೋರಿಗಳ ಕಟ್ಟಿದ ಆಶೀರ್ವಾದದ ಎದೆಕವಚವಿದು,
ಅವಕಾಶ ಕೊಟ್ಟಿದ್ದೇನೆ, ವಾಮಮಾರ್ಗಗಳು, ಕಪಟಗಳು,
ಕುತಂತ್ರಗಳು, ಎನ್ನದೊಂದು ಸನ್ನೆಗೆ ಇನ್ನೂ ಮೈದಡವಿಲ್ಲ,

ಹಾಳು ದಿನಮಾನದೊಳು ಕಂಗಲಾಗಿ ಕೆಂಗಡದಿರು,
ಇಂದೇ ಮನುಷ್ಯರೂಪಿ ಕ್ರೌರ್ಯ ಮೃಗಿಯ ತ್ಯಜಿಸಿಬಿಡು,
ಕಾಡ, ಕಣಿವೆಗಳಾದರೇನು, ಬೋರ್ಗರೆವ ಕಡಲಾದರೇನು,
ನಿನ್ನ ಅವಕಾಶದ ಶೋಷಣೆಗೆ ಇತಿ ಹಾಡುವೇನು,

@Gara Srinivas

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I