Saturday, 31 October 2026 — Suryagagana
03:32 AM
ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I

Category: ಸಾಹಿತ್ಯ

ಸಾಹಿತ್ಯ

I ಕಾಗೇರಿ ಯಾರು..?! I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಕಾಗೇರಿ ಯಾರು..?! I ಕಾಗೇರಿಗೇಕೆ ದೌಡಾತು ಕೆಟ್ಟ ಬುದ್ದಿ, ದೇಶದ ರಾಷ್ಟ್ರಗೀತೆಯು ಬಿಡ್ಲಿಲಲ್ಲ, ಅದೊಂದು ಬ್ರಿಟಿಷರ ಸ್ವಾಗತದ ಸಾಲೆಂದ, ಬುದ್ದಿ ಭ್ರಮಣೆಯ ಧಾವಂತವೇ, ತಲಿ ಚರಿಗ್ಯಾಗ ಲದ್ದಿ ತುಳಕ್ಯಾತ..?! ಹೇ.. ವಿ, ಕಾಗೇರಿ ನೀ ಬೊಗಳಿದ್ದೇನು, ನಿನ್ಮೇಲೆ…

ಸಾಹಿತ್ಯ

I ಕರುನಾಡಿನ ಯುವ ಕಥೆಗಾರ್ತಿ I ಶ್ವೇತಾ ನಿಹಾಲ್ ಜೈನ್ ರವರ I ನ್ಯಾನೋ ಕಥಾ ಹಂದರಗಳು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಕರುನಾಡಿನ ಯುವ ಕಥೆಗಾರ್ತಿ I ಶ್ವೇತಾ ನಿಹಾಲ್ ಜೈನ್ ರವರ I ನ್ಯಾನೋ ಕಥಾ ಹಂದರಗಳು I ಸಾರಸ್ವತ ಲೋಕದೊಳು ತನ್ನೊಳಗಿರುವ ಅಸಮಾನ್ಯತೆಯನ್ನು ಬರಹದ ಮೂಲಕ ಸಾರುತ್ತಾರೆ, ಇದು ಅಭಿವ್ಯಕ್ತಿಯ ಪ್ರತಿಬಿಂಬವೂ ಹೌದು, ಈ ಅವಸರದಲ್ಲಿ ಬದುಕಿನ…

ಸಾಹಿತ್ಯ

I ಜಾತಿ-ಧರ್ಮಗಳ ಜಗದೊಳು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I ಜಾತಿ-ಧರ್ಮಗಳ ಜಗದೊಳು I ಕಲ್ಲೂರ, ಬೊಮ್ಮನ, ಮಾದರ, ಸಾಬರ ಕಿಲಿಸ್ತಾನ್ರು, ಹಜಾಮ್ರು ಶೆಟ್ಟರ, ಸುಡುಗಾಡು ಸಿದ್ದರ ಜೀವ ವಿಂಗಡಣೆಯ ನೆಲೆಯಿದು, ಜಾತಿ,ಧರ್ಮ ನಿಂದನೆಗಳ ದನಿಯಿದು, ಜಾತಿ ಹಿಡಿದರು, ಧರ್ಮ ಬಿಟ್ಟರು, ಧರ್ಮ ಹಿಡಿದರು, ಜಾತಿ ಬಿಟ್ಟರು, ಮಿಥ್ಯದ…

ಸಾಹಿತ್ಯ

I ಗುಳಿ ಚೆಲುವೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಗುಳಿ ಚೆಲುವೆ I ಬೈತಲೆ ಬಿಂದಿಗೆ, ಗುಳಿ ಕದಪಿನ ನೈದಿಲೆ ಮೋಹಕ ನಯನದಿ ದಿಟ್ಟಿಸಿ ಈ ಎದೆಯೊಳಗೆ ಭಾವ ಬಿತ್ತಿ ಚಿಗುರೊಡೆಸದಿರು. ರಮ್ಯದಿ ಘಮಿಸುವ ಪರಿಮಳ ಸ್ವಾದ ನೀಳ ನವಿರಾದ ಕೇಶರಾಶಿಯ ಸಾಂಗತ್ಯ, ಸೊಗಸಿನ ಮೊಗದಾವರೆಯ ಹೊಳಪು…

ಸಾಹಿತ್ಯ

I ಅವಳ ಒಡಲು I

I ಅವಳ ಒಡಲು I ಒಬ್ಬಂಟಿಯಾದಾಗಲೆಲ್ಲ ಗೊಣಗುತ್ತಲೇ ಇರುತ್ತಾಳೆ ಅಮ್ಮ, ಅದೆಷ್ಟು ಮಾತಿತ್ತೋ ಅವಳೊಳಗೆ ಬೈಯುವಾಗಲೆಲ್ಲ ಮಮತೆಯ ಹೆಸರಲಿ ಬಂಧಿಸಿದಳು ಬೈಗುಳಗಳನು ಮುದ್ದು ಹೆಚ್ಚಾಗಿ ಕೆಟ್ಟಿತೆಂದು ಕಣ್ಣಲ್ಲೇ ಹೆದರಿಸಿದಳು ಆಗಾಗ… ಅದೇನೇನು ಮುಚ್ಚಿಟ್ಟಳೋ ಖಾಲಿಯಾದ ಅನ್ನದ ಪಾತ್ರೆಯೊಂದಿಗೇ ತನ್ನ ಹಸಿವೆಯನ್ನೂ, ಅನೇಕ…

ಸಾಹಿತ್ಯ

I ಕೂಸಿಗೊಂದು ಮಾತು I

I ಕೂಸಿಗೊಂದು ಮಾತು I ಋಣಾತ್ಮಕ ಛಾಯೆ ಗುಣಾತ್ಮಕ ಮಾಯೆ ಬವಣೆಯ ಬಣವೆಯಾಗಿಸದಿರು ಸುಡು ಕಾವಿಗೆ ನೀ ಬೂದಿಯಾಗದಿರು. ಜಗತ್ತಿಗೆ ಜಗುಲಿಯೇ ಜ್ಞಾನಪೀಠ ಅದುವೇ ಆತ್ಮರತಿಯ ತೀಡುವ ಎದೆಪಾಠ, ಅರಿವಿನ ಭಾವ -ಕಾವಣಕೆ ತೂತು ಬೀಳದಿರು, ಬಯಲ ಬೆತ್ತಲಿಗೆ ಬೇಲಿಯಾಗದಿರು. ಋಣ-ಗುಣಗಳು…

ಸಾಹಿತ್ಯ

I ಮನುಷ್ಯ ಮುಖಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಮನುಷ್ಯ ಮುಖಿ I ಹೇ ಮನುಷ್ಯ ಮುಖಿಯೇ. ಬಿಸಿ ನೆತ್ತರು, ಭೂ ದಾಹ ತೀರಲಿಲ್ಲವೇ..?! ಇಟ್ಟ ನಂಬಿಕೆಯ ಬುತ್ತಿಗೆ ವಿಷವಿಟ್ಟಿರೇಕೆ..? ಯಾರಿಗಾಗಿ ಇಂತಿವುಗಳೆಲ್ಲಾ..?! ಪಾಪಿ ದೊರೆ ಎಂದೆನಿಸುವಿಕೆಯೇ, ಗತ ಕಾಲದಿ ಕೋಟೆ ಕಟ್ಟಿ ಆಳಿದವರು, ಅಳಿದು ಹೋದ…

ಸಾಹಿತ್ಯ

I ಚಲಿಸುವ ಮೋಡಗಳು I

I ಚಲಿಸುವ ಮೋಡಗಳು I ಚಲಿಸುವ ಮೋಡ ಬಾನಲ್ಲಿ ನೋಡ ಅಲ್ಲಿ ತಂಗಾಳಿ ಹಾಡಿತು ಒಂದು ಹಾಡ ಮೋಡ ಮೋಡಗಳಿಗೂ ಘರ್ಷಣೆ ಕೂಡ ಜಿನುಗಿತು ಮಳೆಯಾಗಿ ಭೂಮಿಗೆ ಆ ಆಷಾಢ ಗಗನದಲಿ ಗುಡುಗಿನ ಸಪ್ಪಳಕೆ ಕಾರ್ಮೋಡಗಳ ಸರಸ ಸಲ್ಲಾಪಕೆ ಮುಗಿಲಲಿ ಬೆಳ್ಳಿ…

ಸಾಹಿತ್ಯ

I ಡಾಲಿ ಮಾತು ಜೋಳಿಗೆ ತೂತು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಡಾಲಿ ಮಾತು ಜೋಳಿಗೆ ತೂತು I ಚಿಂತನೆಗಳು ಚಿಂತನೆಗಳಷ್ಟೇ, ಮಂತ್ರ ಮಾಂಗಲ್ಯ ತಾತ್ವಿಕವಾಗಿ ಒಪ್ಪಬೇಕಷ್ಟೆ, ಕಡು ಬಡವರು ಬೆಳಿಬೇಕಷ್ಟೆ..? ನಂತರದಿ ಬಡವರು ಬೇಡವಷ್ಟೆ..! ಹಟ್ಟಿಯಲ್ಲಿರೋ ಮನಸುಗಳೇಕೆ..?! ಆ ಜಗಲಿಗಳ ಕುರಿತು ಮಾತಾಡಬೇಕಷ್ಟೆ, ಪ್ರಗತಿಪರತೆಯ ಹಾದಿಯಲ್ಲಿರಬೇಕಷ್ಟೆ, ಉನ್ನತದೊಂದಿಗೆ ಸಾಂಗತ್ಯ…

ಸಾಹಿತ್ಯ

I ನಿವೃತ್ತಿ ಕ್ರೈಂ ಕತಿಗಳ ಫೈಲ್ಸ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ನಿವೃತ್ತಿ ಕ್ರೈಂ ಕತಿಗಳ ಫೈಲ್ಸ್ I ಡ್ಯೂಟಿನಲ್ಲಿದ್ದಾಗ ಏನ್ ಮಾಡ್ತಿದ್ರಿ.. ರಿಟೈರ್ಡ್ ಆಗಿ ಮನೇಲಿ ಕೋರೋ ಹೊತ್ನಾಗೆ, ಬಿಡ್ಸಿ, ಬಿಡ್ಸಿ ಹೇಳೋ ನಿಮ್ಮ ಕ್ರೈಂ ಸ್ಟೋರಿಗೆ ಬೆಂಕಿ ಬೀಳ್ಲೀ, ಸುಡು ಇಜ್ಜಿಲ ಮಸಿಯಾಗ್ಲಿ, ಮಾತು ಎತ್ತಿದ್ರೆ ಸಾಕು,…

error: Content is protected !!