I ಬೆಂಗಳೂರಿನಲ್ಲಿ ಡಿಫರೆಂಟ್ ಡ್ಯಾನಿ ಅವರಿಗೆ I “ಗಾರಾ ಗ್ರೂಪ್” ಮಾಧ್ಯಮ ಸಮೂಹದಿಂದ ಅಭಿನಂದನೆ ಸಲ್ಲಿಕೆ I
ಬೆಂಗಳೂರು : ಕನ್ನಡ ಸಿನಿಮಾ ನೆಲದಲ್ಲಿ 747ಕ್ಕೂ ಹೆಚ್ಚು ಸಾಹಸ ದೃಶ್ಯಗಳನ್ನು ಹೆಣೆದು ನಿರ್ದೇಶಿಸಿದ ಕನ್ನಡ ಸಹೃದಯಿ, ಸರಳ ಮನೋಭಾವುಕತೆಯ ಅಸೀಮ ಕಲಾವಿದರಾದ ಸನ್ಮಾನ್ಯ “ಡಿಫರೆಂಟ್ ಡ್ಯಾನಿ” ಅವರನ್ನು ಬೆಂಗಳೂರಿನಲ್ಲಿ ಬೇಟಿ ಮಾಡಿ, “ಗಾರಾ ಗ್ರೂಪ್” ಮಾಧ್ಯಮ ಸಮೂಹದ ಪರವಾಗಿ, ಅವರ ಕುರಿತಾಗಿ ಬರೆದಿರುವ ವಾಸ್ತವ ಲೇಖನವುಳ್ಳ ಹದಿನಾರು ಪುಟದ “ಇತ್ಯಾದಿ” ಪಾಕ್ಷಿಕ ಪತ್ರಿಕೆಯ ಸಂಚಿಕೆಗಳ ನೀಡಿ ಬರಪೂರತೆಯಲ್ಲಿ ಗೌರವಿಸಲಾಯಿತು,
ಇಂತಹ ಕಲಾಭೂಮಿಕೆಯಲ್ಲಿ ಸಾವು ನಂತರ ಕಲೆ ಮೊದಲು ಎನ್ನುವ ಅವರದೇ ನಿರ್ಧಾರಿತ ಈ ಜರ್ನಿ ಎಂದಿಗೂ ವ್ಯರ್ಥಗೊಳ್ಳದು, ಅವರಿಗೆ ಏಳು ಕೋಟಿ ಕನ್ನಡಿಗರ ಹಾರೈಕೆ ಇರಲಿ ಎನ್ನುವುದು ಅಂಬೋಣ.



